News Kannada
Monday, September 25 2023
ದೇಶ-ವಿದೇಶ

ಸಿಇಒ ಹುದ್ದೆಯಿಂದ ಕೆಳಗಿಳಿದ ಐಸಿಐಸಿಐ ಬ್ಯಾಂಕ್ ನ ಚಂದಾ ಕೊಚ್ಚರ್

Photo Credit :

ಸಿಇಒ ಹುದ್ದೆಯಿಂದ ಕೆಳಗಿಳಿದ ಐಸಿಐಸಿಐ ಬ್ಯಾಂಕ್ ನ ಚಂದಾ ಕೊಚ್ಚರ್

ನವದೆಹಲಿ: ಐಸಿಐಸಿಐ ಬ್ಯಾಂಕ್ ನ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಚಂದಾ ಕೊಚ್ಚರ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಬ್ಯಾಂಕ್ ನ ಮೂಲಗಳು ಹೇಳಿವೆ.

ಕೊಚ್ಚರ್ ಅವರ ಬದಲಿಗೆ ಸಂದೀಪ್ ಭಕ್ಷಿ ಅವರನ್ನು ಆಡಳಿತ ನಿರ್ದೇಶಕ ಹಾಗೂ ಸಿಇಒ ಆಗಿ ನೇಮಿಸಲಾಗಿದೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.

ಭಕ್ಷಿ ಅವರನ್ನು ರೆಗ್ಯೂಲೇಟರಿ ಮತ್ತು ಇತರ ಕೆಲವು ಅನುಮತಿಯೊಂದಿಗೆ ನೇಮಕ ಮಾಡಲಾಗಿದೆ. ಭಕ್ಷಿ ಅವರು ಈ ಹಿಂದೆ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಒಒ ಆಗಿದ್ದರು ಎಂದು ಬ್ಯಾಂಕ್ ಹೇಳಿದೆ.

ವೀಡಿಯೋಕಾನ್ ಕಂಪೆನಿಗೆ ಸಾಲ ನೀಡಿರುವುದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪವು ಕೊಚ್ಚರ್ ಅವರ ಮೇಲಿತ್ತು.

See also  ಕೋಳಿ ಅಂಕಕ್ಕೆ ದಾಳಿ: 137 ಮಂದಿ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು