ಇಡುಕ್ಕಿ ಭೂಕುಸಿತ: ಮೃತಪಟ್ಟವರ ಸಂಖ್ಯೆ ೪೨ಕ್ಕೆ ಏರಿಕೆ

ಇಡುಕ್ಕಿ ಭೂಕುಸಿತ: ಮೃತಪಟ್ಟವರ ಸಂಖ್ಯೆ ೪೨ಕ್ಕೆ ಏರಿಕೆ

YK   ¦    Aug 09, 2020 05:41:05 PM (IST)
ಇಡುಕ್ಕಿ ಭೂಕುಸಿತ: ಮೃತಪಟ್ಟವರ ಸಂಖ್ಯೆ ೪೨ಕ್ಕೆ ಏರಿಕೆ

ಇಡುಕ್ಕಿ: ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ೪೨ಕ್ಕೇ ಏರಿಕೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಇನ್ನೂ ಭೂಕುಸಿತದಲ್ಲಿ ಟೀ ಎಸ್ಟೇಟ್ ಕಾರ್ಮಿಕರ ೨೦ ಮನೆಗಳು ನೆಲಸಮವಾಗಿದೆ. ಹವಾಮಾನ ಇಲಾಖೆ ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇಂದಿನವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.