News Kannada
Wednesday, July 06 2022

ದೇಶ-ವಿದೇಶ

ಧನಾತ್ಮಕ ಬದಲಾವಣೆ ತಂದರೇ ದೇಶಕ್ಕೆ ಅನುಕೂಲ: ಮೋದಿ - 1 min read

Photo Credit :

ಧನಾತ್ಮಕ ಬದಲಾವಣೆ ತಂದರೇ ದೇಶಕ್ಕೆ ಅನುಕೂಲ: ಮೋದಿ

ಹೊಸದಿಲ್ಲಿ: ದೇಶದ ಅಧಿಕಾರಿಗಳೆಲ್ಲಾ ಧನಾತ್ಮಕ  ಬದಲಾವಣೆ ತಂದರೇ ದೇಶಕ್ಕೆ ಅನುಕೂಲವಾಗುತ್ತದೆ. ಭಾವೋದ್ವೇಗ ಮತ್ತು ಹೋರಾಟದಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

2013 ನೇ ಸಾಲಿನ 169 ಐಎಎಸ್ ಅಧಿಕಾರಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ, ಈ ಹತ್ತು ವರ್ಷಗಳು ಬಹಲ ನಿರ್ಣಾಯಕವಾಗಿದ್ದೂ, ಪ್ರಬಲ ತಳಹದಿ ರೂಪಿಸಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ. ನಮ್ಮ ದೃಷ್ಟಿಯಂತೆ ನಮ್ಮ ಕ್ರಿಯೆಗಳಿರಬೇಕು ಎಂದು ಹೇಳಿದ ಮೋದಿ, ನಾವು ಏನು ಕಲಿಯುತ್ತೇವೆ ಎಂಬು ಬಹಳ ಮಹತ್ವವಾದದ್ದು ಎಂದು ಹೇಳುವ ಮೂಲಕ ಮತ್ತಷ್ಟು ಜನಸ್ನೇಹಿ ಹಾಗೂ ಉತ್ತಮ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿದರು.

ದೇಶದಲ್ಲಿ ಅಸಹಿಷ್ಣುತೆ ಕುರಿತ ಬಿಸಿ, ಬಿಸಿ ಚರ್ಚೆ ಇನ್ನೂ ಮುಂದುವರಿದಿರುವ ನಡುವೆಯೇ, ವೈವಿಧ್ಯತೆ ಭಾರತದ ಮಹತ್ತರವಾದ ಸಾಮಾಜಿಕ ಶಕ್ತಿಗಳಲ್ಲೊಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

See also  ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಶ್ಯಾಂಪೂ ಮಾರಾಟ ಸ್ಥಗಿತಗೊಳಿಸುವಂತೆ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು