News Kannada
Tuesday, July 05 2022

ದೇಶ-ವಿದೇಶ

ತಮಿಳುನಾಡಿನಲ್ಲಿ ಮತ್ತೆ ವರುಣನ ಆರ್ಭಟ: ಹೈರಿಸ್ಕ್ ಆಪರೇಷನ್ ಕಾರ್ಯಾಚರಣೆ - 1 min read

Photo Credit :

ತಮಿಳುನಾಡಿನಲ್ಲಿ ಮತ್ತೆ ವರುಣನ ಆರ್ಭಟ: ಹೈರಿಸ್ಕ್ ಆಪರೇಷನ್ ಕಾರ್ಯಾಚರಣೆ

ಚೆನ್ನೈ: ವರುಣನ ಆರ್ಭಟಕ್ಕೆ ತಮಿಳುನಾಡು ತತ್ತರಿಸಿದ್ದು, ಮತ್ತೆ ಮಳೆಯು ಜೋರಾಗಿದ್ದು ಪ್ರವಾಹದ ನೀರನ್ನು ಹೊರಹಾಕಲು ಹೈರಿಸ್ಕ್ ಆಪರೇಷನ್ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Chennai flooded: trains stop, phones out, Rs.15,000 crore loss estimated-1ಮುಂದಿನ 24ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಕ್ಷಣಾ ತಂಡ ಈಗಾಗಲೇ ಸುಮಾರು 62 ಸಾವಿರ ಜನರನ್ನು ರಕ್ಷಿಸಿದ್ದಾರೆ. ಸಾವಿರಾರು ಜನರು ಸೂರು ಕಳೆದುಕೊಂಡು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೈರಿಸ್ಕ್ ಆಪರೇಷನ್ ನಲ್ಲಿ ಸುಮಾರು 1,300 ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ಯಾವುದೇ ಕಾಲುವೆಗಳೂ ಸರಿಯಾಗಿ ಇಲ್ಲದಿರುವುದೇ ಮಳೆ ನೀರು ಹರಿದು ಹೋಗಲು ತೊಂದರೆಯಾಗಿದೆ. ಇದೇ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸಿದರೆ ಭಾರೀ ಅಪಾಯವಿದೆ ಎಂದು ಚೆನ್ನೈ ಕಾರ್ಪೋರೇಷನ್ ಕಮೀಷನರ್ ವಿಕ್ರಮ್ ತಿಳಿಸಿದ್ದಾರೆ. ಚೆನ್ನೈ ಸೇರಿದಂತೆ ಪ್ರಮುಖ 3 ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ.

See also  ರಾಜ್ಯದ 13 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾಗಿರುವ ಅವರ ಸಂಖ್ಯೆ ಹೆಚ್ಚಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು