News Kannada
Thursday, July 07 2022

ದೇಶ-ವಿದೇಶ

ಭಿಕ್ಷೆ ಬೇಡಿ ಕೋಟ್ಯಾಧಿಪತಿ: ವ್ಯಾಪಾರಿಗಳಿಗೆ ಬಡ್ಡಿ ಸಾಲ - 1 min read

Photo Credit :

ಭಿಕ್ಷೆ ಬೇಡಿ ಕೋಟ್ಯಾಧಿಪತಿ: ವ್ಯಾಪಾರಿಗಳಿಗೆ ಬಡ್ಡಿ ಸಾಲ

ಪಟನಾ: ಭಿಕ್ಷೆ ಬೇಡಿ ಕೋಟಿಗಟ್ಟಲೆ ಸಂಪಾದಿಸಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲವನ್ನು ನೀಡುವ ಭಿಕ್ಷುಕನೊಬ್ಬ ಪಟನಾದಲ್ಲಿ ಕಂಡು ಬಂದಿದ್ದಾನೆ.

ಪಟನಾ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿತ್ಯ ಭಿಕ್ಷೆ ಬೇಡಿ ಹಣ ಸಂಪಾದಿಸಿ ಇದೀಗ  1.25 ಕೋಟಿ ರೂ. ಆಸ್ತಿಯ ಒಡೆಯನಾಗಿದ್ದಾನೆ. ಈತನ ಹೆಸರು ಕುಮಾರ್. ಅನಕ್ಷರಸ್ಥನಂತು ಅಲ್ಲ, ಕುಮಾರ್‌ ವ್ಯಾಪಾರಿಗಳಿಗೆ 10 ಲಕ್ಷ ರೂ. ಸಾಲವನ್ನು ನೀಡಿದ್ದಾನೆ. ಅಲ್ಲದೇ ಆತನ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿ ಇರುವುದು ತಿಳಿದುಬಂದಿದೆ. 200 ಎಕರೆ ಭೂಮಿಯ ಒಡೆಯನಾಗಿದ್ದಾನೆ.

ಪಟನಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸುರಕ್ಷಾ ಪಡೆ ಭಿಕ್ಷುಕರ ನಿರ್ಮೂಲನೆ ಅಭಿಯಾನ ಕೈಗೊಂಡಿತ್ತು.  ಈ ಸಂದರ್ಭ ಭಿಕ್ಷುಕ ಕುಮಾರ್‌ ಬಳಿ ಕೋಟಿಗಟ್ಟಲೆ ಹಣ ಇರುವ ವಿಷಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕುಮಾರ್‌ನಿಗೆ ಚಿಕಿತ್ಸೆ ಪಡೆಕೊಂಡು ಎಲ್ಲರಂತೆ ಜೀವನ ನಡೆಸುವಂತೆ ಸಲಹೆ ನೀಡಿದ್ದರು. ಆದರೆ ಅದಕ್ಕೊಪ್ಪದ ಕುಮಾರ್ ತಾನು ಗುಣಮುಖನಾದರೆ ತನಗೆ ಭಿಕ್ಷೆ ಯಾರು ನೀಡುತ್ತಾರೆ ಎಂದಿದ್ದಾನೆ.  ಭಿಕ್ಷೆ ಬೇಡಿ ಬೇಡಿ ಇದೀಗ ಕೋಟ್ಯಾಧಿಪತಿಯಾಗಿದ್ದಾನೆ.

See also  ಒಂದು ತಿಂಗಳ ಲಾಕ್ ಡೌನ್ ಘೋಷಿಸಿದ ಮಲೇಷಿಯಾ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು