News Kannada
Thursday, September 29 2022

ದೇಶ-ವಿದೇಶ

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಮುಂಚೂಣಿಯಲ್ಲಿ ಹಿಲರಿ ಕ್ಲಿಂಟನ್ - 1 min read

Photo Credit :

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಮುಂಚೂಣಿಯಲ್ಲಿ ಹಿಲರಿ ಕ್ಲಿಂಟನ್

ಡಿಕ್ಸ್ ವಿಲ್ಲೆ: ಇಲ್ಲಿನ ನ್ಯೂ ಹ್ಯಾಂಪ್ ಶೈರ್ ಪಟ್ಟಣದಲ್ಲಿ ನಡೆದ 2016ನೇ ಸಾಲಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಪದವಿ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್, 4-2ರ ಅಂತರದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.
ಹಿಲರಿ ಕ್ಲಿಂಟನ್ ಅವರು ಡಿಕ್ಸ್ ವಿಲ್ಲೆ ಕ್ಷೇತ್ರದ ಅರ್ಧದಷ್ಟು ಮತಗಳನ್ನು ಗೆದ್ದುಕೊಂಡರೆ ಲಿಬರ್ಟೇರಿಯನ್ ಪ್ಷದ ಗೇರಿ ಜಾನ್ಸನ್ ಒಂದು ಮತ್ತು 2012ರ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ  ಮಿಟ್ ರಾಮ್ನಿ ಬರಹ ಮತಗಳನ್ನು ಪಡೆದುಕೊಂಡರು. ನ್ಯೂ ಹ್ಯಾಂಪ್ ಶೈರ್ ರಾಜ್ಯದ ಕಾನೂನಿನ ಪ್ರಕಾರ, 100ಕ್ಕೂ ಕಡಿಮೆ ಮತದಾರರನ್ನು ಹೊಂದಿರುವ  ಸಮುದಾಯಗಳು ಮಧ್ಯ ರಾತ್ರಿ ಮತ ಕೇಂದ್ರಗಳನ್ನು ತೆರೆದು ಎಲ್ಲರೂ ಮತ ಹಾಕಿದ ನಂತರ ಮುಚ್ಚಬಹುದು ಎಂಬ ನಿಯಮಗಳನ್ನೊಳಗೊಂಡಿದೆ.

See also  ವಿವರಣೆ ನೀಡಲು ನಾವು ಸಿದ್ಧ, ಆದರೆ ಅದನ್ನು ಕೇಳುವ ಅರ್ಹತೆ ನಿಮಗಿದೆ? ಅಮಿತ್ ಶಾ ತಿರುಗೇಟು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು