News Kannada
Monday, February 06 2023

ದೇಶ-ವಿದೇಶ

ಒಡಿಶಾದಲ್ಲಿ ನೆಲಬಾಂಬ್ ಸ್ಪೋಟ: 8ಕ್ಕೇರಿದ ಸಾವಿನ ಸಂಖ್ಯೆ

Photo Credit :

ಒಡಿಶಾದಲ್ಲಿ ನೆಲಬಾಂಬ್ ಸ್ಪೋಟ: 8ಕ್ಕೇರಿದ ಸಾವಿನ ಸಂಖ್ಯೆ

ಒಡಿಶಾ: ಶಂಕಿತ ನಕ್ಸಲರು ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಬುಧವಾರ  ನೆಲಬಾಂಬ್ ಸ್ಫೋಟಿಸಿದ್ದರಿಂದ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ ಸಂಖ್ಯೆ ಗುರುವಾರ 8ಕ್ಕೇರಿದ್ದು  5ಮಂದಿ ಗಾಯಗೊಂಡಿದ್ದಾರೆ.  

ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ಒಡಿಶಾ ರಾಜ್ಯ ಸೇನಾ ಪೊಲೀಸ್ ಇಲಾಖೆಯ 13 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ವ್ಯಾನ್ ಮಾವೋವಾದಿಗಳು ನೆಲಬಾಂಬ್ ಇಟ್ಟಿದ್ದರಿಂದ ಗುಡ್ಡಗಾಡಿನ ರಸ್ತೆಯಲ್ಲಿ ಸ್ಫೋಟಗೊಂಡಿತು.ಈ ಸ್ಫೋಟ, ಜಗದಲ್ಪುರ್-ವಿಶಾಖಪಟ್ನಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರಪುಟ್ ಜಿಲ್ಲೆಯ ಸುಂಕಿಯಿಂದ 2 ಕಿಲೋ ಮೀಟರ್ ದೂರದಲ್ಲಿ ನಡೆದಿದೆ.

ಗಾಯಗೊಂಡವರನ್ನು ಕೊರಪುಟ್ ಮತ್ತು ವಿಶಾಖಪಟ್ನಂನ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

See also  ಅಫ್ಘಾನಿಸ್ತಾನ ಪರಿಸ್ಥಿತಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಪರಿಣಾಮ ಬೀರಬಹುದು: ಸಿಡಿಎಸ್ ರಾವತ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು