ಹೊಸದಿಲ್ಲಿ: ಸರ್ಕಾರ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಆಧಾರ್ ಕಡ್ಡಾಯ ಮಾಡಬಾರದು ಎಂದು ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಮಾತ್ರವಲ್ಲ ಬ್ಯಾಂಕ್ ಖಾತೆ ತೆರೆಯುವಂತಹ ಯೋಜನೆಗಳಲ್ಲಿ ಆಧಾರ್ ಬಳಕೆ ನಿಲ್ಲಿಸಬಾರದು ಎಂದು ಕೋರ್ಟ್ ಹೇಳಿದ್ದು, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಸವಲತ್ತು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ತಿಳಿಸಿದೆ.