News Kannada
Thursday, December 01 2022

ದೇಶ-ವಿದೇಶ

ಭಾರತದ ಸೈಕಲ್ ಮೇಲೆ ಇಂಡಿಯಾ ಸವಾರಿ - 1 min read

Photo Credit :

ಭಾರತದ ಸೈಕಲ್ ಮೇಲೆ ಇಂಡಿಯಾ ಸವಾರಿ

ಹೈದರಾಬಾದ್‌: ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ ಇಂಡಿಯಾ ಮೇಲಿನ ಪ್ರೀತಿಗಾಗಿ ತಮ್ಮ ಮಗಳಿಗೆ ಇಂಡಿಯಾ ಅನ್ನೋ ಹೆಸರಿಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದ್ರೆ ಜಾಂಟಿ ರೋಡ್ಸ್‌ ಮಗಳು ಇಂಡಿಯಾ ತಂದೆಯೊಂದಿಗೆ ಭಾರತದ ಸೈಕಲ್‌ ಮೇಲೆ ಸವಾರಿ ಮಾಡುತ್ತಿದ್ದಾಳೆ.

ಹೌದು, ಜಾಂಟಿ ರೋಡ್ಸ್ ತಮ್ಮ ಟ್ವಿಟರ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಭಾರತಕ್ಕೆ ಸೇರಿದ್ದ ಮಂತ್ರಾ ಕಂಪನಿಯ ಸೈಕಲ್ ಮೇಲೆ ತಂದೆ-ಮಗಳು ಇಬ್ಬರೂ ಸವಾರಿ ಮಾಡುತ್ತಿದ್ದಾರೆ. ಇನ್ನು ಈ ಫೋಟೋ ಶೇರ್ ಮಾಡಿರುವ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ `ಭಾರತದ ಸೈಕಲ್ ಮೇಲೆ ಇಂಡಿಯಾ ರೋಡ್ಸ್’ ಎಂದು ಟ್ವೀಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

 

See also  ಕೇರಳ ಇಂದು ಬೆಳಗ್ಗೆಯಿಂದ ಸಂಪೂರ್ಣ ಲಾಕ್‌ಡೌನ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು