News Kannada
Sunday, October 02 2022

ದೇಶ-ವಿದೇಶ

ಹೈದ್ರಾಬಾದ್ ನಲ್ಲಿ ಮಳೆಯ ಅರ್ಭಟಕ್ಕೆ ಮೂವರು ಬಲಿ, ಶಾಲಾ ಕಾಲೇಜುಗಳುಗೆ ರಜೆ - 1 min read

Photo Credit :

ಹೈದ್ರಾಬಾದ್ ನಲ್ಲಿ ಮಳೆಯ ಅರ್ಭಟಕ್ಕೆ ಮೂವರು ಬಲಿ, ಶಾಲಾ ಕಾಲೇಜುಗಳುಗೆ ರಜೆ

ಹೈದ್ರಾಬಾದ್: ಮಳೆಯ ಅಬ್ಬರಕ್ಕೆ ನಗರ ತ್ತತರಿಸಿ ಹೋಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳವಾರ ನಗರದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಗೆ ಮೂವರು ಬಲಿಯಾಗಿದ್ದಾರೆ.

ಮನೆಯ ಗೋಡೆ ಕುಸಿದು 8 ತಿಂಗಳ ಮಗು ಮತ್ತು ತಂದೆ ದಾರುಣವಾಗಿ ಸಾವನ್ನಪ್ಪಿದರೆ, ಇನ್ನೋರ್ವ ವ್ಯಕ್ತಿ ವಿದ್ಯುತ್ ಶಾಕ್ನಿಂದಾಗಿ ಸಾವನ್ನಪ್ಪಿದ್ದಾನೆ. ಅವಳಿ ನಗರ ಸಿಕಂದರಾಬಾದ್ ಮತ್ತು ಹೈದ್ರಾಬಾದ್ನ ಹಲವು ರಸ್ತೆಗಳಲ್ಲಿ ಜಲಾವೃತವಾಗಿದ್ದು, ಸಂಚಾರ ಸಾಧ್ಯವಾಗದೆ ವಾಹನ ಸವಾರರು ಪರದಾಡುತ್ತಿದ್ದಾರೆ.

ನಿಶಾಶ್ರಿತರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದ್ದು, ಮಳೆ ಮುಂದುವರಿದ ಕಾರಣ ಜನರು ಇದೀಗ ಆತಂಕ್ಕಕ್ಕೆ ಈಡಾಗಿದ್ದಾರೆ.

See also  ಪ್ರಧಾನಿ ಮೋದಿಯ ಪ್ರತಿಷ್ಠೆ, ಟಿ ಆರ್ ಪಿ ಪಾಲಿಟಿಕ್ಸ್‌ನಿಂದ ದೇಶದ ಜನರು ಸಂಕಷ್ಟದಲ್ಲಿದ್ದಾರೆ : ರಾಹುಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು