News Kannada
Monday, October 03 2022

ದೇಶ-ವಿದೇಶ

ತಾಯಿಯನ್ನು ನೋಡಿ ಆಘಾತಗೊಂಡ ಜಾಧವ್: ಸುಷ್ಮಾ ಸ್ವರಾಜ್ - 1 min read

Photo Credit :

ತಾಯಿಯನ್ನು ನೋಡಿ ಆಘಾತಗೊಂಡ ಜಾಧವ್: ಸುಷ್ಮಾ ಸ್ವರಾಜ್

ನವದೆಹಲಿ: ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದಲ್ಲಿ ಸೋಮವಾರ ಭೇಟಿಯಾದ ವೇಳೆ ತನ್ನ ತಾಯಿಯ ವೇಷ ಕಂಡು ಅವರು ವಿಧವೆಯಾಗಿದ್ದಾರೆ ಎಂದು ಕುಲಭೂಷಣ್ ಜಾಧವ್ ಆಘಾತಗೊಂಡಿದ್ದ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದೇ ಮೊದಲ ಬಾರಿಗೆ ಕೇಂದ್ರ ವಿದೇಶಾಂಗ ಸಚಿವೆ ಸಂಸತ್ ನಲ್ಲಿ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತ ಪ್ರಜೆ ಕುಲಭೂಷಣ್ ಜಾಧವ್ ಕುರಿತು ಹೇಳಿಕೆ ನೀಡಿದ್ದು, ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ತನ್ನ ತಾಯಿಯ ವೇಷ ಕಂಡು ಜಾಧವ್ ಅವರು ಅಘಾತಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಜಾಧವ್ ಅವರ ಭೇಟಿಯ ವೇಳೆ ತಾಯಿ ಆವಂತಿ ಹಾಗೂ ಪತ್ನಿಯ ಮಂಗಳಸೂತ್ರ, ಸಿಂಧೂರ ಮತ್ತು ಒಡವೆಗಳನ್ನು ತೆಗಿಸಿದ್ದರು. ನಂತರ ಪ್ರತ್ಯೇಕ ಕೋಣೆಯಲ್ಲಿ ಜಾಧವ್ ಭೇಟಿಗೆ ಅನುವು ಮಾಡಿಕೊಟ್ಟಿದ್ದರು. ಈ ವೇಳೆ ತನ್ನ ತಾಯಿಯ ವೇಷವನ್ನು ನೋಡಿದ ಜಾಧವ್ ತಂದೆ ಹೇಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಸಂಸತ್ ಭವನಕ್ಕೆ ಆಗಮಿಸುವುದಕ್ಕೂ ಮುನ್ನ ನಾನು ಕುಲಭೂಷಣ್ ಜಾದವ್ ಅವರ ತಾಯಿ ಆವಂತಿ ಯಾದವ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಈ ವೇಳೆ ಅವರು ಪಾಕಿಸ್ತಾನದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಸುಷ್ಮಾ ಸ್ವರಾಜ್ ಪಾಕಿಸ್ತಾನಿ ಅಧಿಕಾರಿಗಳ ನಡೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದದರು. ಜಾದವ್ ಪತ್ನಿ

 

 

See also  ದೆಹಲಿಯಲ್ಲಿ ದಟ್ಟ ಮಂಜು- 15 ರೈಲು ಸಂಚಾರದಲ್ಲಿ ವಿಳಂಬ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು