News Kannada
Saturday, September 24 2022

ದೇಶ-ವಿದೇಶ

ಹೊಸ ವರ್ಷಾಚರಣೆಗೆ ಮಾದಕ ದ್ರವ್ಯ ಸಾಗಾಟ: ನಾಲ್ವರು ವಿದ್ಯಾರ್ಥಿಗಳ ಸೆರೆ - 1 min read

Photo Credit :

ಹೊಸ ವರ್ಷಾಚರಣೆಗೆ ಮಾದಕ ದ್ರವ್ಯ ಸಾಗಾಟ: ನಾಲ್ವರು ವಿದ್ಯಾರ್ಥಿಗಳ ಸೆರೆ

ನವದೆಹಲಿ: ಹೊಸ ವರ್ಷಾರಣೆಗಾಗಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗಳಿಗೆ ಮಾದಕ ದ್ರವ್ಯ ಸಾಗಿಸುತ್ತಿದ್ದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಮಾದಕ ವಸ್ತು ನಿಯಂತ್ರಣ ದಳವು ದಾಳಿ ನಡೆಸಿ ಬಂಧಿಸಲಾಗಿದೆ.

ದೆಹಲಿ ವಿಶ್ವವಿದ್ಯಾನಿಲಯ, ಜೆಎನ್ ಯು ಮತ್ತು ಅಮಿಟಿ ವಿಶ್ವವಿದ್ಯಾನಿಲಯದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ಮಾದಕ ವಸ್ತು ನಿಯಂತ್ರಣ ದಳವು ಹೇಳಿದೆ.

ಬಂಧಿತರಿಂದ 1.14 ಕೆಜಿ ಚರಸ್ ಮತ್ತು ಮೂರು ಎಲ್ ಎಸ್ ಡಿ (ಲಿಸರ್ಜಿಕ್ ಆಸಿಡ್ ಡೈಥೈಲಮೈಡ್) ನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಹೊಸ ವರ್ಷಾಚರಣೆಗೆ ಮಾದಕ ದ್ರವ್ಯ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮಾದಕದ್ರವ್ಯ ನಿಯಂತ್ರಣ ದಳದ ದಕ್ಷಿಣ ವಲಯ ವಿಭಾಗವು ನಾಲ್ಕು ಮಂದಿಯನ್ನು ಬಂಧಿಸಿರುವ ಬಗ್ಗೆ ದೃಢಪಡಿಸಿದೆ.

ಅನಿರುದ್ಧ ಮಾಥೂರ್, ತೆಝಿನ್ ಫುಚೊಂಗ್ ಮತ್ತು ಸ್ಯಾಮ್ ಮಲಿಕ್ ಗೌರವ್ ಎಂಬಾತನಿಂದ ಮಾದಕ ದ್ರವ್ಯ ಪಡೆದು ಅದನ್ನು ಬಳಸುತ್ತಿದ್ದರು ಮತ್ತು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

See also  ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಫ್ಯಾನಿ ಚಂಡ ಮಾರುತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು