News Kannada
Saturday, October 01 2022

ದೇಶ-ವಿದೇಶ

ಇನ್ನು ಮುಂದೆ ಶಬರಿಮಲೆ ಭೇಟಿಗೆ ಮಹಿಳೆಯರ ವಯಸ್ಸಿನ ದಾಖಲೆ ಕಡ್ಡಾಯ - 1 min read

Photo Credit :

ಇನ್ನು ಮುಂದೆ ಶಬರಿಮಲೆ ಭೇಟಿಗೆ ಮಹಿಳೆಯರ ವಯಸ್ಸಿನ ದಾಖಲೆ ಕಡ್ಡಾಯ

ತಿರುವನಂತಪುರ: ಇನ್ನು ಮುಂದೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರು ತಮ್ಮ ವಯಸ್ಸಿನ ಅಧಿಕೃತ ದಾಖಲೆ ಸಲ್ಲಿಸಬೇಕೆಂದು ತಿರುವಾಂಕೂರು ದೇವಸ್ವಂ ಮಂಡಳಿ ಹೊಸ ನಿಯಮವನ್ನು ಜಾರಿಗೊಳಿಸಿದೆ.

ಈ ದೇವಾಲಯದಲ್ಲಿ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಅವುಗಳನ್ನು ಉಲ್ಲಂಘಿಸಿ ಕೆಲವು ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸುತ್ತಿರುವ ಪ್ರಕರಣಗಳು ಹೆಚ್ಚಾಯಿತು. ಈ ನಿಟ್ಟನಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಹಿಳೆಯರ ವಯಸ್ಸಿನ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ.

ಈಗಾಗಲೇ ಜಾರಿಯಲ್ಲಿರುವ ನಿಯಮಗಳಲ್ಲಿ ಇದು ಒಂದು ಸೇರ್ಪಡೆಯಾಗಿದ್ದು ಇದರಿಂದ ದೇವಸ್ಥಾನಗಳ ೊಳಗಡೆ ನಡೆಯುವ ವಾಗ್ವಾದವನ್ನು ತಪ್ಪಿಸಬಹುದು. ಪಂಪಾದಲ್ಲಿ ಮಹಿಳಾ ಪೊಲೀಸರು ಮತ್ತು ಟಿಡಿಬಿ ಮಹಿಳಾ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ ನಂತರ ಬೆಟ್ಟ ಏರಲು ಅನುಮತಿ ನೀಡುತ್ತಾರೆ .

 

See also  ಶಾಸಕರ ಸಭೆ ನಡೆಸುವಂತೆ ಸಿಎಂಗೆ ಹೈಕಮಾಂಡ್ ಫರ್ಮಾನು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು