News Kannada
Monday, December 05 2022

ದೇಶ-ವಿದೇಶ

ಮೇವು ಹಗರಣದ ಮೂರನೇ ಪ್ರಕರಣದಲ್ಲೂ ಲಾಲೂ ಅಪರಾಧಿ: ತೀರ್ಪು ಪ್ರಕಟ

Photo Credit :

ಮೇವು ಹಗರಣದ ಮೂರನೇ ಪ್ರಕರಣದಲ್ಲೂ ಲಾಲೂ ಅಪರಾಧಿ: ತೀರ್ಪು ಪ್ರಕಟ

ರಾಂಚಿ: ಮೇವು ಹಗರಣ ಪ್ರಕರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೂರನೇ ಕೇಸಿನಲ್ಲಿ ಅಪರಾಧಿ ಎಂದು ಕೇಂದ್ರ ತನಿಖಾ ದಳ(ಸಿಬಿಐ) ತೀರ್ಪನ್ನು ಪ್ರಕಟಿಸಿದೆ.

ಈಗಾಗಲೇ ಲಾಲೂ ಅವರು ಮೇವು ಹಗರಣ ಕೇಸಿನಲ್ಲಿ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಎರಡು ಕೇಸುಗಳಲ್ಲಿಯೂ ಲಾಲೂಈ ಅಪರಾಧಿ ಎಂದು ತೀರ್ಪನ್ನು ನೀಡಿದೆ.

1990ರಲ್ಲಿ ಚೈಬಸ ಖಜಾನೆಯಿಂದ ಅಕ್ರಮವಾಗಿ ಹಣ ತೆಗೆದುಕೊಂಡ ಆರೋಪಕ್ಕೆ ಸಂಬಂಧಿದಂತೆ ಕೇಸು ಇದಾಗಿದೆ. ಮಂಜೂರಾಗಿದ್ದ 7.1 ಲಕ್ಷಕ್ಕೆ ಬದಲಾಗಿ 33.7 ಕೋಟಿ ರೂಪಾಯಿಗಳನ್ನು ಖಜಾನೆಯಿಂದ ಲಾಲೂ ಅವರು ತೆಗೆದುಕೊಂಡ ಆರೋಪ ಎದುರಿಸುತ್ತಿದ್ದರು.

ಮತ್ತೊಬ್ಬ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರು ಕೂಡ ಅಪರಾಧಿ ಎಂದು ಸಿಬಿಐ ತೀರ್ಪು ನೀಡಿದೆ.

 

See also  ಅಪ್ಘಾನಿಸ್ಥಾನದಲ್ಲಿ ಭೂಕಂಪ ; ಜನರಿಗೆ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು