News Kannada
Tuesday, October 04 2022

ದೇಶ-ವಿದೇಶ

ಮೂರ್ತಿ ಧ್ವಂಸ ಕೃತ್ಯಗಳ ಬಗ್ಗೆ ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ - 1 min read

Photo Credit :

ಮೂರ್ತಿ ಧ್ವಂಸ ಕೃತ್ಯಗಳ ಬಗ್ಗೆ ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ತ್ರಿಪುರ: ತ್ರಿಪುರದಲ್ಲಿ ರಷ್ಯಾದ ಕ್ರಾಂತಿಕಾರಿ ನಾಯಕ ಲೆನಿನ ಪ್ರತಿಭೆ ಧ್ವಂಸಗೊಳಿಸಿದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಮೂರ್ತಿ ಭಂಜನೆ ಆರಂಭವಾಗಿತ್ತು. ಆದರೆ ಈಗ ಬಿಜೆಪಿ ನಾಯಕನೊಬ್ಬ ವಿವಾದಿತ ಹೇಳಿಕೆ ನೀಡಿದ್ದಾರೆ.

ತ್ರಿಪುರದಲ್ಲಿ ನಡೆಯುತ್ತಿರುವಂತಹ ಮೂರ್ತಿ ಧ್ವಂಸ ಕೃತ್ಯಗಳ ಬಂದ ವರದಿಗಳು ತಪ್ಪು. ಲೆನಿನ್ ಮೂರ್ತಿಯನ್ನು ಸ್ಥಾಪಿಸಿದವರೇ ಅದನ್ನು ತೆಗೆದಿದ್ದಾರೆಯೇ ಹೊರತು ಯಾವುದೇ ರೀತಿಯಿಂದಲೂ ಮೂರ್ತಿ ಧ್ವಂಸ ಕಾರ್ಯ ನಡೆದಿಲ್ಲವೆಂದು  ಬಿಜೆಪಿ ನಾಯಕ ರಾಮ ಮಾಧವ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಅಧಿಕಾರಕ್ಕೇರಿದ ಮರುದಿನವೇ ಬಲೋನಿಯಾ ಕಾಲೇಜು ಚೌಕದಲ್ಲಿದ್ದ ಲೆನಿನ್ ಮೂರ್ತಿಯನ್ನು ಬುಲ್ಡೊಜರ್ ಮೂಲಕ ಕಿತ್ತೆಸೆದ ಬಗ್ಗೆ ವರದಿಯಾಗಿತ್ತು. ಇದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.

ಲೆನಿನ ಪ್ರತಿಮೆ ಸ್ಥಾಪಿಸಿದವರೇ ಅದನ್ನು ತೆಗೆದಿದ್ದಾರೆ. ಮೂರ್ತಿ ಧ್ವಂಸ ಕಾರ್ಯಗಳು ಎಲ್ಲೂ ನಡೆದಿಲ್ಲ. ಮಾಧ್ಯಮಗಳ ವರದಿಗಳು ಸುಳ್ಳು ಎಂದು ಅವರು ತಿಳಿಸಿದ್ದಾರೆ.

See also  ಶಿಯಾ ಮುಸ್ಲಿಮರ ಮೆರವಣಿಗೆ ಮೇಲೆ ಬಾಂಬ್‌ ಧಾಳಿ ; ಮೂವರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು