News Kannada
Friday, October 07 2022

ದೇಶ-ವಿದೇಶ

ಇರಾಕ್ ನಲ್ಲಿ ಕೊಲೆಯಾದ 39 ಭಾರತೀಯರ ಮೃತ ಕಳೆಬರಹ ಮುಂದಿನ ವಾರ ಸ್ವದೇಶಕ್ಕೆ: ಸುಷ್ಮಾ - 1 min read

Photo Credit :

ಇರಾಕ್ ನಲ್ಲಿ ಕೊಲೆಯಾದ 39 ಭಾರತೀಯರ ಮೃತ ಕಳೆಬರಹ ಮುಂದಿನ ವಾರ ಸ್ವದೇಶಕ್ಕೆ: ಸುಷ್ಮಾ

ನವದೆಹಲಿ: ಇರಾಕ್ ನಲ್ಲಿ 3 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿ ಹತ್ಯೆಯಾಗಿದ್ದ 39 ಮಂದಿ ಭಾರತೀಯರು ಕಳೆಬರಹವನ್ನು ಮುಂದಿನ ವಾರ ಸ್ವದೇಶಕ್ಕೆ ತರಲಾಗುವುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೃತರ ಕುಟುಂಬಕ್ಕೆ ಆಶ್ವಾಸನೆ ನೀಡಿದ್ದಾರೆ.

ಮೃತರ ಕುಟುಂಬಸ್ಥರೊಬ್ಬರು ಮನವಿಯ ಮಾಡಿದ್ದಕ್ಕೆ ಸ್ಪಂಧಿಸಿರುವ ಸರ್ಕಾರ ಮುಂದಿನ ವಾರ 39 ಭಾರತೀಯರ ಕಳೆಬರಹವನ್ನು ತರುವುದಾಗಿ ಭರವಸೆ ನೀಡಿದೆ ಎಂದು ದವೀಂದರ್ ಸಿಂಗ್ ಅವರು ಹೇಳಿದ್ದಾರೆ.

ಇರಾಕ್ ನಲ್ಲಿ 3 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಹತ್ಯೆಗೀಡಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯಸಭೆಯಲ್ಲಿ ದೃಢಪಡಿಸಿದ್ದರು. ಅಪಹರಣಕ್ಕೊಳಗಾಗಿದ್ದ 39 ಭಾರತೀಯರನ್ನು ವರ್ಷಗಳ ಹಿಂದೆಯೇ ಇಸಿಸ್ ಉಗ್ರರು ಹತ್ಯೆ ಮಾಡಿದ್ದು, ಸಾಮೂಹಿಕ ಸಮಾಧಿ ಮಾಡಿದ್ದಾರೆ. ಡಿಎನ್ಎ ಪರೀಕ್ಷೆ ಮೂಲಕ ಹತ್ಯೆಗೀಡಾಗಿದ್ದ ಭಾರತೀಯರನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು.

 

See also  ಲೈಂಗಿಕ ದೌರ್ಜನ್ಯ ಆರೋಪಗಳಿಂದ ಪತ್ರಕರ್ತ ತರುಣ್‌ ತೇಜ್‌ಪಾಲ್‌ ಖುಲಾಸೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು