News Kannada
Friday, December 02 2022

ದೇಶ-ವಿದೇಶ

ಶ್ರಮಿಕ ವರ್ಗಕ್ಕೆ ಡೂಡಲ್ ಗೌರವ ಸಲ್ಲಿಸಿದ ಗೂಗಲ್

Photo Credit :

ಶ್ರಮಿಕ ವರ್ಗಕ್ಕೆ ಡೂಡಲ್ ಗೌರವ ಸಲ್ಲಿಸಿದ ಗೂಗಲ್

ನವದೆಹಲಿ: ಮೇ 1ರ ಕಾರ್ಮಿಕ ದಿನದ ಪ್ರಯುಕ್ತ ಗೂಗಲ್ ಕಂಪನಿಯು ಸರ್ಚ್ ಎಂಜಿನ್ ನಲ್ಲಿ ವಿವಿಧ ವೃತ್ತಿರಂಗದ ಕಾರ್ಮಿಕರು ಬಳಸುವ ಸಲಕರಣೆ–ಸಾಧನಗಳ ಚಿತ್ರಗಳನ್ನು ಡೂಡಲ್ನಲ್ಲಿ ಬಿಂಬಿಸಿ ಗೌರವ ಸೂಚಿಸಿದೆ.

ಮೊದಲ ಭಾರಿಗೆ ಈ ದಿನವನ್ನು ಆರಂಭಿಸಿದ್ದು ಅಮೆರಿಕಾದಲ್ಲಿ 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ.

ಭಾರತದಲ್ಲಿ 1923 ಮೇ 1ರಂದು ಮೊದಲ ಭಾರಿಗೆ ಚೆನ್ನೈನಲ್ಲಿ(ಮದ್ರಾಸ್) ಆಚರಿಸಲಾಯಿತು. ಅಂದಿನ ಹಿಂದೂಸ್ತಾನ್ ಕಿಸಾನ್ ಪಕ್ಷವು ಈ ಆಚರಣೆಗೆ ನಾಂದಿಹಾಡಿತು. ಈ ದಿನವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಪಕ್ಷವು ಅಂದೇ ಒತ್ತಾಯಿಸಿತ್ತು.

 

See also  ಯೋಗಿ ಸರ್ಕಾರದಿಂದ ಅಯೋಧ್ಯೆಯಲ್ಲಿ ದೀಪಾವಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು