News Kannada
Monday, October 03 2022

ದೇಶ-ವಿದೇಶ

ರೋಹಿಂಗ್ಯ ಬಂಡುಕೋರರಿಂದ 53ಕ್ಕೂ ಹೆಚ್ಚು ಹಿಂದೂಗಳ ನರಮೇಧ: ಆ್ಯಮ್ನೆಸ್ಟಿ ವರದಿ - 1 min read

Photo Credit :

ರೋಹಿಂಗ್ಯ ಬಂಡುಕೋರರಿಂದ 53ಕ್ಕೂ ಹೆಚ್ಚು ಹಿಂದೂಗಳ ನರಮೇಧ: ಆ್ಯಮ್ನೆಸ್ಟಿ ವರದಿ

ಮ್ಯಾನ್ಮಾರ್: ರೋಹಿಂಗ್ಯ ಬಂಡುಕೋರರು ಸುಮಾರು 53ಕ್ಕೂ ಹೆಚ್ಚು ಹಿಂದೂಗಳ ನರಮೇಧ ನಡೆಸಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಹೇಳಿದೆ.

2017ರ ಆಗಸ್ಟ್ 25ರಂದು ಹಿಂದೂಗಳನ್ನು ಸಾಲಿಗೆ ನಿಲ್ಲಿಸಿ, ಗಲ್ಲಿಗೇರಿಸುವ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯು ತಿಳಿಸಿದೆ. ಮ್ಯಾನ್ಮಾರ್ ಮಿಲಿಟರಿ ಕಾರ್ಯಾಚರಣೆ ನಡೆಸಿದ ವೇಳೆ ಸುಮಾರು 7 ಲಕ್ಷ ರೋಹಿಂಗ್ಯ ಮುಸ್ಲಿಮರು ಪಲಾಯನಗೈದಿದ್ದರು.

ಹತ್ಯೆಗೊಳಗಾದ ಹಿಂದೂಗಳಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು ಎಂದು ತನಿಖೆಯೊಂದು ಬಹಿರಂಗ ಮಾಡಿದೆ ಎಂದು ಅ್ಯಮ್ನೆಸ್ಟಿ ವರದಿ ತಿಳಿಸಿದೆ.

ರೋಹಿಂಗ್ಯ ಬಂಡುಕೋರರು ಕೈಯಲ್ಲಿ ಕಬ್ಬಿಣದ ಸಲಾಕೆ, ಚೂರಿ, ಹಾರೆ ಇತ್ಯಾದಿ ಮಾರಕಾಯುಧಗಳನ್ನು ಹಿಡಿದುಕೊಂಡು ತಿರುಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯಾಗಿದ್ದ 18ರ ಹರೆಯದ ರಾಜಕುಮಾರಿ ಎಂಬಾಕೆ ತಿಳಿಸಿದ್ದಾಳೆ.

See also  ಮದರಸದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು