ಜಮ್ಮು ಕಾಶ್ಮೀರ: ಗುರೇಜ್ ನಲ್ಲಿ ಭಾರತದೊಳಗೆ ಒಳನುಸುಳಲು ಯತ್ನಿಸಿದ 8 ಉಗ್ರರಲ್ಲಿ ನಾಲ್ವರನ್ನು ಭಾರತೀಯ ಸೇನೆ ಹತ್ಯೆ ಮಾಡಿದ್ದು, ಕಾರ್ಯಾಚರಣೆಯಲ್ಲಿ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಗಡಿಯಲ್ಲಿ ಒಳನುಸುಳಲು ಯತ್ನಿಸಿದ 8 ಉಗ್ರರನ್ನು ಹೊಡೆದುರುಳಿಸಲು ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೂ ಗಡಿಯಲ್ಲಿ ಕಾರ್ಯಾಚರನೆ ಮುಂದುವರೆದಿದೆ.