News Kannada
Saturday, September 24 2022

ದೇಶ-ವಿದೇಶ

ನಾಲ್ಕು ಮಕ್ಕಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೈದ ತಾಯಿ - 1 min read

Photo Credit :

ನಾಲ್ಕು ಮಕ್ಕಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೈದ ತಾಯಿ

ಲಕ್ನೋ: ಪತಿಯ ಜತೆಗೆ ಜಗಳವಾಡಿದ ಪತ್ನಿ ತಮ್ಮ ನಾಲ್ಕು ಮಕ್ಕಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಇಲ್ಲಿ ನಡೆದಿದೆ.

28ರ ಹರೆಯದ ಪ್ರೇಮ್ ವತಿ ಅಲಿಯಾಸ್ ಸುಖೋ ಎಂಬಾಕೆ ತನ್ನ ನಾಲ್ಕು ಮಕ್ಕಳಿಗೆ ಬೆಂಕಿ ಹಚ್ಚಿದ ಬಳಿಕ ತಾನು ಕೂಡ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಗಳು ಹೇಳಿವೆ.

ಸುಖೋ ತನ್ನ ಮಕ್ಕಳಾಗಿರುವ 7ರ ಹರೆಯದ ಸಪ್ನಾ, 5ರ ಹರೆಯದ ಪ್ರಶಾಂತ್, 3ರ ಹರೆಯದ ಸ್ನೇಹಾ ಮತ್ತು ಒಂದು ವರ್ಷ ಪ್ರಾಯದ ದಿವ್ಯಾಂಶ್ ಕೈಕಾಲುಗಳನ್ನು ಕಟ್ಟಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಇದರ ಬಳಿಕ ತಾನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.

ಸುಖೋ ಮತ್ತು ಸ್ನೇಹಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 5ರ ಹರೆಯದ ಪ್ರಶಾಂತ್ ಜೀನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ.

See also  ರಾಹುಲ್ ಗಾಂಧಿ ಪಟ್ಟಾಭಿಷೇಕ ಮತ್ತೆ ಮುಂದೂಡಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು