News Kannada
Monday, November 28 2022

ದೇಶ-ವಿದೇಶ

ಸಂವಿಧಾನ ನಾಶ ಮಾಡಲು ಬಿಡಲ್ಲ: ರಾಹುಲ್ ಗಾಂಧಿ - 1 min read

Photo Credit :

ಸಂವಿಧಾನ ನಾಶ ಮಾಡಲು ಬಿಡಲ್ಲ: ರಾಹುಲ್ ಗಾಂಧಿ

ನವದೆಹಲಿ: ಸಂವಿಧಾನ ನಾಶ ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲವೆಂದು ಸಂವಿಧಾನ ದಿನವಾದ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ದೇಶದ ಸಂವಿಧಾನ ನಾಶ ಮಾಡುವ ಸಂಚು ಹೂಡುವವರಿಗೆ ಅಂತಹ ಯಾವುದೇ ಸಾಮರ್ಥ್ಯವಿಲ್ಲ ಮತ್ತು ಕಾಂಗ್ರೆಸ್ ಪಕ್ಷ ಅಂತಹವರಿಗೆ ಈ ದುಸ್ಸಾಹಸ ಮಾಡಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಎಲ್ಲರ ಹೋರಾಟ ಹಾಗೂ ಅಸ್ತಿತ್ವದ ಸಂಕೇತವಾಗಿ ದೇಶದ ಸಂವಿಧಾನವಿದೆ. ಇದು ನಮ್ಮ ಹೆಮ್ಮೆ. ನಮ್ಮ ತತ್ವವಾಗಿದೆ ಎಂದು ರಾಹುಲ್ ತಿಳಿಸಿದ್ದಾರೆ.

See also  ಸದ್ಯಕ್ಕೆ 1 ಸಾವಿರ ರೂ. ಕೈಗೆ ಸೇರಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು