News Kannada
Friday, December 02 2022

ದೇಶ-ವಿದೇಶ

ಐಆರ್ ಸಿಟಿಸಿ ಹಗರಣ” ಲಾಲೂ ಪ್ರಸಾದ್ ಜಾಮೀನು ವಿಸ್ತರಣೆ

Photo Credit :

ಐಆರ್ ಸಿಟಿಸಿ ಹಗರಣ

ನವದೆಹಲಿ: ರೈಲ್ವೆಯ ಐಆರ್ ಸಿಟಿಸಿ ಹಗರಣದಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಜಾಮೀನನ್ನು ದಿಲ್ಲಿ ನ್ಯಾಯಾಲಯವು ಜ.28ರ ತನಕ ವಿಸ್ತರಿಸಿದೆ.

ಲಾಲೂ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಅವರ ಮಧ್ಯಾವಧಿ ಜಾಮಿನನ್ನು ಕೂಡ ಜನವರಿ 28ರ ತನಕ ವಿಸ್ತರಣೆ ಮಾಡಿ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಆದೇಶ ನೀಡಿದ್ದಾರೆ.

ನ್ಯಾಯಾಲಯವು ಜ.28ರಂದು ಲಾಲೂ ಪ್ರಸಾದ್ ಮತ್ತು ಇತರರ ಜಾಮೀನು ಅರ್ಜಿಯ ಮೇಲಿನ ಆದೇಶ ಹೊರಡಿಸಲಿದೆ.

ಐಆರ್ ಸಿಟಿಸಿ ಸ್ವಾಮ್ಯದ ಹೊಟೇಲುಗಳನ್ನು ಖಾಸಗಿ ಸಂಸ್ಥೆಯೊಂದಕ್ಕೆ ಅಕ್ರಮವಾಗಿ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ ಎಂದು ಲಾಲೂ ಮತ್ತು ಇತರರ ವಿರುದ್ಧ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದೆ.

See also  BREAKING ; ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು