ತಿರುವನಂತಪುರಂ: ಈಚೆಗೆ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿ ಸುದ್ದಿಯಾಗಿದ್ಗದ ಮಹಿಳೆಯಾದ ಕನಕದುರ್ಗಾ(39) ಅವರಿಗೆಕುಟುಂಬ ಸದಸ್ಯರು ಬಹಿಷ್ಕಾರ ಘಟನೆ ನಡೆದಿದೆ .
ಮನೆಗೆ ಪ್ರವೇಶಿಸಿದ ವೇಳೆ ಅತ್ತೆಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿ, ಮನೆಗೆ ಹಿಂತಿರುಗುಇದ ವೇಳೇ ಮನೆತಯವರು ಪ್ರವೇಶ ನಿರಾಕರಿಸಿದ್ದಾರೆ.
ಇದರಿಂದ ಪೊಲೀಸರ ನೆರವಿನೊಂದಿಗೆ ಅವರು ಸರ್ಕಾರಿ ಆಶ್ರಮ ತಾಣ ಸೇರಿದ್ದಾರೆ.