News Kannada
Sunday, November 27 2022

ದೇಶ-ವಿದೇಶ

ಮೋದಿ ‘ವೆಬ್ ಸಿರೀಸ್’ ಪ್ರಸಾರ ಮಾಡದಂತೆ ಚುನಾವಣಾ ಆಯೋಗ ಸೂಚನೆ - 1 min read

Photo Credit :

ಮೋದಿ ‘ವೆಬ್ ಸಿರೀಸ್’ ಪ್ರಸಾರ ಮಾಡದಂತೆ ಚುನಾವಣಾ ಆಯೋಗ ಸೂಚನೆ

ನವದೆಹಲಿ”: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಾಗಿದ್ದ ವೆಬ್ ಸಿರೀಸ್ ನ್ನು ಕೂಡಲೇ ನಿಲ್ಲಿಸುವಂತೆ ಚುನಾವಣೆ ಆಯೋಗವು ಸೂಚನೆ ನೀಡಿದೆ.

‘ಮೋದಿ ಜರ್ನಿ ಆಫ್ ಎ ಕಾಮನ್ ಮ್ಯಾನ್’ ಸಿರೀಸ್ ಅನ್ನು ಡಿಜಿಟಲ್ ಮಾಧ್ಯಮ ಪ್ರಸಾರ ಮಾಡುತ್ತಿತ್ತು. ಲೋಕಸಭಾ ಚುನಾವಣೆಗೆ ದಿನ ನಿಗದಿಯಾಗಿದ್ದು ಈ ಹಿನ್ನೆಲೆ ಚುನಾವಣೆ ಮುಗಿಯವರೆಗೆ ಪ್ರದರ್ಶನ ಮಾಡಬಾರದೆಂದು ಆಯೋಗ ಸೂಚನೆಯನ್ನು ನೀಡಿದೆ.

ಸೂಚನೆಯಲ್ಲಿ ಈ ವೆಬ್ ಸಿರೀಸ್ ನಲ್ಲಿ ದೇಶದ ಪ್ರಧಾನಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ನರೇಂದ್ರ ಮೋದಿಗೆ ಸಂಬಂಧಿಸಿದ್ದು. ಈ ನಿಟ್ಟಿನಲ್ಲಿ ಸೀರಿಸ್ ನ್ನು ಪ್ರದರ್ಶನವ್ನನು ನಿಲ್ಲಿಸಬೇಕು ಎಂದು ಚುನಾವಣೆ ಆಯೋಗ ತಿಳಿಸಿದೆ.

See also  ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ: ಇಬ್ಬರ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು