News Kannada
Wednesday, November 30 2022

ದೇಶ-ವಿದೇಶ

ಲೋಕಸಭೆ 5ನೇ ಹಂತದ ಚುನಾವಣೆ: 7ರಾಜ್ಯಗಳಲ್ಲಿ ಶೇ 62.87 ಮತದಾನ - 1 min read

Photo Credit :

ಲೋಕಸಭೆ 5ನೇ ಹಂತದ ಚುನಾವಣೆ: 7ರಾಜ್ಯಗಳಲ್ಲಿ ಶೇ 62.87 ಮತದಾನ

ನವದೆಹಲಿ: ಲೋಕಸಭೆ 5ನೇ ಹಂತದ ಚುನಾವಣೆ 7 ರಾಜ್ಯದ 51 ಕ್ಷೇತ್ರಗಳಿಗೆ ಸೋಮವಾರ ನಡೆದಿದ್ದು ಒಟ್ಟು 62.87% ಮತದಾನ ನಡೆದಿದೆ. ಉತ್ತರ ಪ್ರದೇಶ, ರಾಜಸ್ಥಾನ , ವೆಸ್ಟ್ ಬೆಂಗಾಲ್, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದಲ್ಲಿ ಮತದಾನ ನಡೆದಿದೆ. ಬೆಳಿಗ್ಗೆ 7ಗಂಟೆಗೆ ಆರಂಭಗೊಂಡ ಮತದಾನ ಸಂಜೆ 6ಗಂಟೆಗೆ ಕೊನೆಗೊಂಡಿತ್ತು.

7 ರಾಜ್ಯಗಳಲ್ಲಿ ಎಷ್ಟು ಮತದಾನ:

ಜಾರ್ಖಂಡ್ -63.72%
ವೆಸ್ಟ್ ಬೆಂಗಾಲ್- 74.4%
ಮಧ್ಯಪ್ರದೇಶ-62.06%
ಉತ್ತರ ಪ್ರದೇಶ-57.33%
ಬಿಹಾರ: 57.7%
ರಾಜಸ್ಥಾನ-63.7%
ಜಮ್ಮು ಹಾಗೂ ಕಾಶ್ಮೀರ- 63.76%

ವೆಸ್ಟ್ ಬೆಂಗಾಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನ ಆರಂಭವಾಗುತ್ತಿದ್ದ ಮತದಾನ ಕೇಂದ್ರದ ಬಳಿ ಗ್ರೇನೆಡ್ ದಾಳಿ ನಡೆದಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ.

 

See also  ದೇಶದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು