News Kannada
Friday, December 09 2022

ದೇಶ-ವಿದೇಶ

ಕಾಶ್ಮೀರದಲ್ಲಿ ಕುಖ್ಯಾತ ಜೈಶ್ ಉಗ್ರನ ಸೆರೆ

Photo Credit :

ಕಾಶ್ಮೀರದಲ್ಲಿ ಕುಖ್ಯಾತ ಜೈಶ್ ಉಗ್ರನ ಸೆರೆ

ಶ್ರೀನಗರ: ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಅಬ್ದುಲ್ ಮಜೀದ್ ಬಾಬಾನನ್ನು ಜಮ್ಮುಕಾಶ್ಮೀರದಲ್ಲಿ ಬಂಧಿಸಲಾಗಿದೆ.

ಈತನ ತಲೆಗೆ ಎರಡು ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿತ್ತು. ಬಂಧನದ ಬಳಿಕ ಈತನನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜಪಡಿಸಲಾಗಿದೆ.

ರಿಮಾಂಡ್ ಪಡೆದುಕೊಂಡು ಆತನನ್ನು ದೆಹಲಿಗೆ ಕರೆತರಲಾಗುವುದು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈತನನ್ನು ಮೇ 11ರಂದು ಬಂಧಿಸಲಾಗಿತ್ತು.

See also  ಮಹದಾಯಿ ವಿವಾದವನ್ನು ನ್ಯಾಯಮಂಡಳಿಯಲ್ಲೇ ಬಗೆಹರಿಸುತ್ತೇವೆ: ಪರೀಕ್ಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು