News Kannada
Monday, December 05 2022

ದೇಶ-ವಿದೇಶ

ಬಾರ್ ನಲ್ಲಿ ಗುಂಡೇಟಿನ ಕಾಳಗ: 11ಮಂದಿ ಸಾವು

Photo Credit :

ಬಾರ್ ನಲ್ಲಿ ಗುಂಡೇಟಿನ ಕಾಳಗ: 11ಮಂದಿ ಸಾವು

ಬ್ರೆಜಿಲ್: ಬಾರ್ ನೊಳಗೆ ನುಗ್ಗಿದ ಗನ್ ಮ್ಯಾನ್ ಗಳು 11ಮಂದಿಯನ್ನು ಕೊಂದು ಹಾಕಿದ ಘಟನೆ ಭಾನುವಾರ ಮಧ್ಯಾಹ್ನ ಬ್ರೆಜಿಲ್ ನ ಬೇಲೆಂ ಸಿಟಿಯಲ್ಲಿ ನಡೆದಿದೆ.

ನಾಲ್ವರು ಗನ್ ಸಮೇತ ಬಾರ್ ನೊಳಗೆ ನುಗ್ಗಿದ ದುಷ್ಕರ್ಮಿಗಳು 6ಮಂದಿ ಮಹಿಳೆಯರನ್ನು ಹಾಗೂ 5ಮಂದಿ ಪುರುಷರನ್ನು ಕೊಂದುಹಾಕಿದ್ದಾರೆ.

ಒಬ್ಬ ಗನ್ ಮ್ಯಾನ್ ಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು,ಅದಲ್ಲದೆ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

 

See also  ವಿದ್ಯಾರ್ಥಿನಿಯ ಕತ್ತು ಸೀಳಲು ಯತ್ನಿಸಿದ ಶಿಕ್ಷಕ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು