News Kannada
Friday, December 02 2022

ದೇಶ-ವಿದೇಶ

ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿಯ ಎನ್ ಕೌಂಟರ್ ನಡೆಸಬಹುದು: ವಿಜಯವರ್ಗಿಯಾ ಆರೋಪ

Photo Credit :

ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿಯ ಎನ್ ಕೌಂಟರ್ ನಡೆಸಬಹುದು: ವಿಜಯವರ್ಗಿಯಾ ಆರೋಪ

ನವದೆಹಲಿ: ಬರಾಕ್ಫೋರ್ ಬಿಜೆಪಿ ಅಭ್ಯರ್ಥಿ ಅರುಣ್ ಸಿಂಗ್ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎನ್ ಕೌಂಡರ್ ಮಾಡಬಹುದು ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಪಶ್ಚಿಮ ಬಂಗಾಳ ಉಸ್ತುವಾರಿ ವಹಿಸಿಕೊಂಡಿರುವ ಕೈಲಾಶ್ ವಿಜಯವರ್ಗಿಯಾ ಆರೋಪ ಮಾಡಿದರು.

ಅರುಣ್ ಸಿಂಗ್ ಅವರನ್ನು ಬಂಧಿಸಲು ಪೊಲೀಸ್ ಆಯುಕ್ತ ಸುನಿಲ್ ಚೌಧರಿಗೆ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ. ಅರುಣ್ ಸಿಂಗ್ ಜೀವಕ್ಕೆ ಅಪಾಯವಾದಲ್ಲಿ ಅದಕ್ಕೆ ಮಮತಾ ನೇರ ಹೊಣೆ ಎಂದು ವಿಜಯ್ ವರ್ಗಿಯಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ತುಂಬಾ ಅಪಾಯದ ಸ್ಥಿತಿ ಪಶ್ಚಿಮ ಬಂಗಾಳದಲ್ಲಿದೆ. ಬಂಧಿಸಲು ಮಮತಾ ಆದೇಶ ನೀಡಿದ್ದಾರೆ. ಅವರ ಎನ್ ಕೌಂಟರ್ ಕೂಡ ಆಗಬಹುದು ಎಂದು ವಿಜಯ್ ವರ್ಗಿಯಾ ಆರೋಪ ಮಾಡಿದ್ದಾರೆ.

ಅರುಣ್ ಸಿಂಗ್ ಅವರು ಹಿಂದೆ ತೃಣಮೂಲ ಕಾಂಗ್ರೆಸ್ ನಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಇತ್ತೀಚೆಗೆ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.

See also  ತಜಿಕಿಸ್ತಾನಕ್ಕೆ ತನ್ನ 12 ಶಸ್ತ್ರಸಜ್ಜಿತ ವಾಹನ ನೀಡಿದ ರಷ್ಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು