News Kannada
Tuesday, November 29 2022

ದೇಶ-ವಿದೇಶ

ರಿಸ್ಯಾಟ್-2ಬಿ ಉಪಗ್ರಹ ಯಶಸ್ವಿ ಉಡಾವಣೆ - 1 min read

Photo Credit :

ರಿಸ್ಯಾಟ್-2ಬಿ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್-2ಬಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿತು.

ಇಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂಸ್ಥಿರ ಉಪಗ್ರಹ ಉಡಾವಣೆ ವಾಹನ(ಪಿಎಸ್ ಎಲ್ ವಿಸಿ-46) ಮೂಲಕ ರಿಸ್ಯಾಟ್ -2 ಬಿಯನ್ನು ಉಡಾಯಿಸಲಾಯಿತು.

ಇದು ಸೇನೆಗೆ ಸಂಬಂಧಿಸಿರುವ ಉಪಗ್ರಹವಾಗಿದ್ದು, ಗಡಿಯ ಮೇಲೆ ಈ ಉಪಗ್ರಹ ಕಣ್ಗಾವಲು ಇಡಲಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿರುವರು.

ಈ ಮೊದಲು ರಿಸ್ಯಾಟ್-1, ರಿಸ್ಯಾಟ್-2 ಉಪಗ್ರಹಗಳನ್ನು ಇಸ್ರೋ ಈ ಮೊದಲು ಹಾರಿಬಿಟ್ಟಿತ್ತು.

See also  ಗೋವಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 2500 ರೂ. ಮಾಸಿಕ ಪಿಂಚಣಿ: ಅರವಿಂದ್ ಕೇಜ್ರಿವಾಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು