News Kannada
Monday, November 28 2022

ದೇಶ-ವಿದೇಶ

ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ - 1 min read

Photo Credit :

ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ

ಜಮ್ಮು-ಕಾಶ್ಮೀರ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಮಾಸದ ಇಫ್ತಾರ್ ಕೂಟವನ್ನು ಭಾರತೀಯ ಸೇನಾಪಡೆ ಶನಿವಾರ ಆಚರಿಸುವ ಮೂಲಕ ದೇಶಕ್ಕೆ ಕೋಮುಸೌಹರ್ದತೆಯನ್ನು ಸಾರಿದೆ.

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಜಫೀರ್ ಬಶೀರ್ ಮಾತನಾಡಿ, ಭಾರತೀಯ ಸೇನೆ ಕೇವಲ ದೇಶದ ರಕ್ಷಣೆಯನ್ನು ಮಾಡಿ ಕಾನೂನನ್ನು ಕಾಪಾಡುವುದರೊಂದಿಗೆ, ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ದೇಶದ ಎಲ್ಲ ಧರ್ಮದ ಜನರಿಗೆ ಒಳ್ಳೆಯ ಸಂದೇಶದವನ್ನು ನೀಡುತ್ತಿದೆ ಎಂದರು.

ಇಫ್ತಾರ್ ಕೂಟದಲ್ಲಿ ಭಾಗವಹಿಸುವ ಮುನ್ನಾ ಜನರು ವಿಶೇಷ ಪ್ರಾರ್ಥನೆಯನ್ನು ಮಾಡಿದರು.

ಮತ್ತೋರ್ವ ಮುಖ್ಯ ಅತಿಥಿ ಮೊಹಮ್ಮದ್ ಅಬ್ದುಲ್ ಮಾತನಾಡಿ,  ಭಾರತೀಯ ಸೇನೆ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುವ ಮೂಲಕ  ದೇಶದ ಎಲ್ಲ ಧರ್ಮದ ಜನರು ಸಹಭಾಳ್ವೆಯಿಂದ ಜೀವಿಸಬೇಕು ಎಂಬ ಸಂದೇಶದವನ್ನು ನೀಡುತ್ತಿದೆ. ಇದನ್ನು ನಾವೆಲ್ಲರೂ ಸ್ವಾಗತಿಸಿ ದೇಶದಲ್ಲಿ ಶಾಂತಿ ಸೌಹರ್ದತೆಯಿಂದ ಕೂಡಿ ಬಾಳಬೇಕು ಎಂದರು.

ರಂಜನ್ ಮಾಸದಲ್ಲಿ ಮುಸ್ಲಿಮರು 20ದಿನಗಳ ಕಠಿಣ ಪವಾಸವನ್ನು ನಡೆಸುತ್ತಾರೆ.

 

See also  ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಖರೀದಿಗೆ ನಿರ್ಬಂಧ ಹೇರಿದ ಶೆಲ್ ಕಂಪನಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು