ಭುವನೇಶ್ವರ: ಫೋನಿ ತಂಡಮಾರುತ ಒಡಿಸ್ಸಾದ ಕರಾವಳಿಗೆ ಅಪ್ಪಳಿಸಿ ಒಂದು ತಿಂಗಳು ಕಳೆದರೂ ರಾಜ್ಯದ ಕರಾವಳಿ ಜಿಲ್ಲೆಗಳ 1.64 ಲಕ್ಷ ಕುಟುಂಬಗಳು ಇನ್ನೂ ಕತ್ತಲಿನಲ್ಲಿ ಬದುಕುತ್ತಲಿದೆ.
ಫೋನಿ ಚಂಡಮಾರುತದಿಂದಾಗಿ ಪುರಿ ಚಂಡಮಾರುತದ ಹೊಡೆತದಿಂದ ತೀವ್ರವಾಗಿ ಬಾಧಿತವಾಗಿದೆ. ಆದರೆ ಚಂಡಮಾರುತದಿಂದ ಹಾನಿಗೀಡಾಗಿರುವಂತಹ ವಿದ್ಯುತ್ ಪೂರೈಕೆ ಪುನರ್ ಸ್ಥಾಪನೆ ಇನ್ನೂ ಆಗಿಲ್ಲ.
ಪುರಿ ಜಿಲ್ಲೆಯಲ್ಲಿ ಫೋನಿ ಚಂಡಮಾರುತದಿಂದಾಗಿ 39 ಮಂದಿ ಮೃತಪಟ್ಟಿದ್ದರು.