ಪಂಜಾಬ್: 109 ಗಂಟೆಗಳ ಬಳಿಕ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಕಾರ್ಯಾಚರಣೆ ಮೂಲಕ ಇಂದು ರಕ್ಷಿಸಿದರೂ ಎರಡು ದಿನಗಳ ಹಿಂದಯೇ ಆತ ಮೃತಪಟ್ಟಿದ್ದಾನೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಮೃತ ಬಾಲಕನನ್ನು ಪಥೇವೀರ್ ಎಂದು ಗುರುತಿಸಲಾಗಿದೆ.
ಜೂನ್. 6ರಂದು ಎರಡು ವರ್ಷದ ಬಾಲಕ 150 ಅಡಿ ಆಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ.
ಬಾಲಕನನ್ನು ರಕ್ಷಣೆ ಮಾಡಲು ಎನ್ ಡಿಆರ್ ಎಫ್ ಹಾಗೂ ಸ್ಥಳೀಯ ಆಡಳಿತಯ ವ್ಯವಸ್ಥೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. 109ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ದು ಬಾಲಕನನ್ನು ಮೇಲಕ್ಕೆತ್ತಿದ್ದರು ಯಾವುದೇ ಪ್ರಯೋಜವಾಗಿಲ್ಲ.