ರಾಂಚಿ: ಸೋಮವಾರ ಬೆಳಿಗ್ಗೆ ಜಾರ್ಖಂಡ್ ನ ಗರ್ಹ್ವಾ ಜಿಲ್ಲೆಯ ಸಮೀಪ ಬಸ್ ಕಮರಿಗೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿ, 39ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Get latest news karnataka updates on your email.