News Kannada
Wednesday, November 30 2022

ದೇಶ-ವಿದೇಶ

ಹೊಸ ಕಾಯ್ದೆಯಡಿ ದಾವುದ್, ಮಸೂದ್ ಭಯೋತ್ಪಾದಕರೆಂದು ಘೋಷಣೆ - 1 min read

Photo Credit :

ಹೊಸ ಕಾಯ್ದೆಯಡಿ ದಾವುದ್, ಮಸೂದ್ ಭಯೋತ್ಪಾದಕರೆಂದು ಘೋಷಣೆ

ನವದೆಹಲಿ: ಗೃಹ ಸಚಿವಾಲಯವು ಯುಎಪಿಎ ಕಾಯ್ದೆಯಡಿಯಲ್ಲಿ ಜೈಶ್ ಎ ಮೊಹಮ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಜಮಾತ್ ಉಲ್ ದವಾದ ಮುಖ್ಯಸ್ಥ ಹಫಿಜ್ ಸಯೀದ್, ಲಷ್ಕರ್ ಎ ತೊಯ್ಬಾ ದ ಝಕಿ ಉರ್ ರಹಮಾನ್ ಲಖ್ವಿ ಮತ್ತು 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂನನ್ನು ಭಯೋತ್ಪಾದಕರು ಎಂದು ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಗಜೆಟ್ ನೋಟಿಫಿಕೇಶನ್ ಜಾರಿಗೊಳಿಸಿದೆ.

ಜೈಶ್ ಎ ಮೊಹಮ್ಮದ್ ನ ಪ್ರಮುಖ ನಾಯಕನಾಗಿರುವ ಮೌಲಾನಾ ಮಸೂದ್ ಅಜರ್ ನ್ನು ಭಯೋತ್ಪಾಕನೆಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.

See also  ಮೋಜಿಗಾಗಿ ನಾಯಿಯನ್ನು ಬೈಕ್ ಗೆ ಕಟ್ಟಿ ಚಲಾಯಿಸಿದ ಯುವಕರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು