News Kannada
Tuesday, December 06 2022

ದೇಶ-ವಿದೇಶ

ಗೋದಾವರಿ ದೋಣಿ ದುರಂತ: ರಕ್ಷಣ ಕಾರ್ಯದಲ್ಲಿ 2 ಹೆಲಿಕಾಫ್ಟರ್, 8 ದೋಣಿ

Photo Credit :

ಗೋದಾವರಿ ದೋಣಿ ದುರಂತ: ರಕ್ಷಣ ಕಾರ್ಯದಲ್ಲಿ 2 ಹೆಲಿಕಾಫ್ಟರ್, 8 ದೋಣಿ

ಆಂಧ್ರಪ್ರದೇಶ: ಗೋದಾವರಿ ನದಿಯಲ್ಲಿ ಸಂಭವಿಸಿದ ದೋಣಿ ದುರಂತ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಎರಡು ಹೆಲಿಕಾಫ್ಟರ್ ಹಾಗೂ 8 ದೋಣಿಗಳಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

 61 ಜನರನ್ನು ಹೊತ್ತೊಯ್ದು ಸಾಗುತ್ತಿದ್ದ ವಸಿಷ್ಠ ದೋಣಿ ಗೋದಾವರಿ ನದಿಯಲ್ಲಿ ಮಗುಚಿ ಬಿದ್ದು, ಅದರಲ್ಲಿದ್ದವರಲ್ಲಿ 8 ಮಂದಿಯ ಮೃತದೇಹ ಭಾನುವಾರ ಸಂಜೆಯೊಳಗೆ ಮೇಲಕ್ಕೆ ತರಲಾಯಿತು.

ಇನ್ನೂ 39ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.  ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಭಾನುವಾರ ಮೃತರ ಕುಟುಂಬಗಳಿಗೆ 10ಲಕ್ಷ ಪರಿಹಾರ ವನ್ನು ಘೋಷಿಸಿದ್ದಾರೆ.

See also  ಭಾರತ-ಜಪಾನ್ ಸಂವಾದ್; ಬೌದ್ಧ ಸಾಹಿತ್ಯ, ಗ್ರಂಥಗಳಿಗೆ ಗ್ರಂಥಾಲಯ: ಪಿಎಂ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು