News Kannada
Friday, December 02 2022

ದೇಶ-ವಿದೇಶ

ಇ-ಸಿಗರೇಟ್ ಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

Photo Credit :

ಇ-ಸಿಗರೇಟ್ ಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ನವದೆಹಲಿ: ಅತ್ಯಂತ ಮಹತ್ವದ ನಿರ್ಧಾರದಲ್ಲಿ ಕೇಂದ್ರ ಸಚಿವ ಸಂಪುಟವು ಇ-ಸಿಗರೇಟ್ ಉತ್ಪಾದನೆ, ರಫ್ತು, ಆಮದು ಮತ್ತು ಬಳಕೆಗೆ ಸಂಪೂರ್ಣವಾಗಿ ನಿಷೇಧ ಹೇರಿದೆ.

ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದರು.

ಇ-ಸಿಗರೇಟ್ ಗೆ ಕೇಂದ್ರ ಸಚಿವ ಸಂಪುಟವು ನಿಷೇಧ ಹೇರಿದೆ. ಇದರ ಉತ್ಪಾದನೆ, ಮಾರಾಟ, ರಫ್ತು/ಆಮದು, ಸಾಗಾಟ, ಶೇಖರಣೆ ಮತ್ತು ಇ-ಸಿಗರೇಟಿನ ಬಗ್ಗೆ ಜಾಹೀರಾತನ್ನು ನಿಷೇಧಿಸಲಾಗಿದೆ ಎಂದರು.

ಇ-ಸಿಗರೇಟನ್ನು ಕೆಲವರು ಸ್ಟೈಲ್ ಆಗಿ ಬಳಕೆ ಮಾಡುತ್ತಿರುವ ಕಾರಣದಿಂದಾಗಿ ಇದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ಸೀತಾರಾಮನ್ ಅವರು ತಿಳಿಸಿದರು.

See also  ಉಸಿರಾಟ ತೊಂದರೆ: ಅಮಿತ್‌ ಶಾ ಮತ್ತೆ ಆಸ್ಪತ್ರೆಗೆ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು