News Kannada
Tuesday, December 06 2022

ದೇಶ-ವಿದೇಶ

ದೆಹಲಿ: ಭೋನಿನೊಳಗೆ ಹೋಗಿ ಸಿಂಹದ ಜತೆ ಕಾಲ ಕಳೆದ ವ್ಯಕ್ತಿ

Photo Credit :

ದೆಹಲಿ: ಭೋನಿನೊಳಗೆ ಹೋಗಿ ಸಿಂಹದ ಜತೆ ಕಾಲ ಕಳೆದ ವ್ಯಕ್ತಿ

ನವದೆಹಲಿ: ವ್ಯಕ್ತಿಯೊಬ್ಬಸಿಂಹವಿರುವ ಭೋನಿಗೆ ಹೋಗಿ ಅದರ ಜತೆ ಕೆಲಹೊತ್ತು ಕೂತು ಕಾಲ ಕಳೆದ ಆಘಾತಕಾರಿ ಘಟನೆ ದೆಹಲಿ ಪ್ರಾಣಿ ಸಂಗ್ರಹಲಾಯದಲ್ಲಿ ನಡೆದಿದೆ.

ಇದುವರೆಗೆ ಆ ವ್ಯಕ್ತಿ ಯಾಕೆ ಸಿಂಹದ ಭೋನಿಗೆ ತೆರಳಿದ್ದಾನೆ ಎಂದು ತಿಳಿದುಬಂದಿಲ್ಲ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದಂತೆ ವ್ಯಕ್ತಿಯನ್ನು ಸಿಬ್ಬಂದಿ ಹೊರಗೆ ಕರೆತಂದರು. ಈ ರೀತಿ ದುಸ್ಸಾಹಸಕ್ಕೆ ಕೈಹಾಕಿದ ವ್ಯಕ್ತಿಯನ್ನು ರೆಹನ್ ಖಾನ್ (28ವ) ಎಂದು ಗುರುತಿಸಲಾಗಿದೆ.

ಈತ ಬಿಹಾರದವನಾಗಿದ್ದು ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಈತ ಸಿಂಹದ ಜತೆ ಕೆಲಹೊತ್ತು ಕಳೆದ ದೃಶ್ಯವಾಳಿಗಳು ಸೆರೆಯಾಗಿದೆ.

ಪ್ರಾಣಿ ತಜ್ಞರೊಬ್ಬರು ಪ್ರತಿಕ್ರಿಯಿಸಿ ಅದೃಷ್ಟವಶಾತ್ ಈ ಮನುಷ್ಯ ಯಾವುದೇ ಹಲ್ಲೆಯಿಲ್ಲದೆ ಪಾರಾಗಿದ್ದಾನೆ. ಯಾಕೆಂದರೆ ಸಿಂಹಗೆ ಮನುಷ್ಯನನ್ನು ಕೊಂದು ಹಾಕಲು ಕೇವಲ 15 ಸೆಕೆಂಡ್ ಸಾಕು ಎಂದರು.

 

See also  ರಸ್ತೆ ಅಪಘಾತ; ಬಸ್ ನಲ್ಲಿ ಇದ್ದ 8 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು