News Kannada
Sunday, November 27 2022

ದೇಶ-ವಿದೇಶ

ಶಿಥಿಲಗೊಂಡಿದ್ದ ಕಟ್ಟಡ ಉರುಳಿ ಕಾರ್ಮಿಕರು ಅವಶೇಷದಡಿ - 1 min read

Photo Credit :

ಶಿಥಿಲಗೊಂಡಿದ್ದ ಕಟ್ಟಡ ಉರುಳಿ ಕಾರ್ಮಿಕರು ಅವಶೇಷದಡಿ

ವಡೋದರ: ಶಿಥಿಲಗೊಂಡಿದ್ದ ಬಹುಮಹಡಿ ಕಟ್ಟಡವನ್ನು ನೆಲಸಮ ಮಾಡುತ್ತಿರುವ ವೇಳೆ ಉರುಳಿ ಬಿದ್ದು ಹಲವಾರು ಮಂದಿ ಅದರಡಿಯಲ್ಲಿ ಸಿಲುಕಿರುವ ಘಟನೆಯು ಗುಜರಾತ್ ನ ವಡೋದರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ವಡೋದರದ ಛಾನಿ ಜಕ್ತನಕ ಪ್ರದೇಶದಲ್ಲಿ ಈ ಘಟನೆಯು ನಡೆದಿದೆ. ಅವಶೇಷದಡಿಯಲ್ಲಿ 5-6 ಮಂದಿ ಕಾರ್ಮಿಕರು ಅವಶೇಷದಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ನೆಲಸಮ ಮಾಡುವ ಕಾರ್ಯದಲ್ಲಿ ಕಾರ್ಮಿಕರು ನಿರತಾಗಿದ್ದ ವೇಳೆ ಕಟ್ಟಡವು ಒಮ್ಮೆಲೇ ಕುಸಿದು ಬಿದ್ದಿದೆ.

See also  ತಮಿಳುನಾಡಿನ ಕಾರ್ಖಾನೆಯೊಂದರಲ್ಲಿ ಬಾಯ್ದರ್ ಸ್ಫೋಟ: 4 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು