ಛತ್ತೀಸ್ ಘರ್: ನಾಲ್ಕು ಟ್ರಾಕ್ಟರ್, ಒಂದು ಜೆಸಿಬಿ ಹಾಗೂ ಮೊಟರ್ ಸೈಕಲ್ ಸೇರಿ 6 ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿರುವ ಘಟನೆ ನಾರಾಯಣ್ ಪುರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಎಸ್ ಪಿ ಮೋಹಿತ್ ಗಾರ್ಗ್ ಪ್ರಕಾರ, ವಾಹನಗಳನ್ನು ಕಟ್ಟಡ ನಿರ್ಮಾಣದ ಕಾಮಗಾರಿಗೆಂದು ಬಳಸಿಸಕೊಳ್ಳಲಾಗುತ್ತಿದ್ದು.
ಸಂಜೆ ಸುಮಾರು 5.30ರ ವೇಳೆ ಈ ಘಟನೆ ನಡೆದಿದೆ.