ರಾಂಚಿ: ಜಾರ್ಖಂಡ್ ನಲ್ಲಿ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದ್ದು ಸಂಜೆ 3 ಗಂಟೆಯವರೆಗೆ ಶೇ 62.87 ಮತದಾನವಾಗಿದೆ.
ಆರು ಜಿಲ್ಲೆಯ 16 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 189 ಅಭ್ಯರ್ಥಿಗಳಿದ್ದು, ಇವರಲ್ಲಿ 15ಮಂದಿ ಮಹಿಳೆಯರಿದ್ದಾರೆ.
ಮತದಾನ ಹಿನ್ನೆಲೆ ಬಿಗಿಬಂದೋಬಸ್ತ್ ನ್ನು ಮಾಡಲಾಗಿದೆ.