News Kannada
Sunday, September 25 2022

ದೇಶ-ವಿದೇಶ

ತೆಲಂಗಾಣ ಪೊಲೀಸರ ನಡೆಗೆ ಯೋಗ ಗುರು ರಾಮ್ ದೇವ್ ಪ್ರಶಂಸೆ - 1 min read

Photo Credit :

ತೆಲಂಗಾಣ ಪೊಲೀಸರ ನಡೆಗೆ ಯೋಗ ಗುರು ರಾಮ್ ದೇವ್ ಪ್ರಶಂಸೆ

ನವದೆಹಲಿ: ಪಶುವೈದ್ಯೆ ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ನಡೆಸಿರುವ ಪೊಲೀಸರ ನಡೆಗೆ ಯೋಗ ಗುರು ರಾಮ್ ದೇವ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪೊಲೀಸರ ದಿಟ್ಟ ನಿರ್ಧಾರದ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರಿದೆ. ಈ ಮೂಲಕ ನ್ಯಾಯ ದೊರಕಿದಂತೆ ಆಗಿದೆ. ಕಾನೂನು ಬದ್ಧ ವಿಷಯಗಳು ಹಲವು ಇರಬಹುದು. ಆದರೆ ದೇಶದ ಜನರು ಶಾಂತಿಯುತವಾಗಿದ್ದಾರೆ ಎಂದರು.

ಪೊಲೀಸರ ಪ್ರಕಾರ ವೈದ್ಯೆಯನ್ನು ಸುಟ್ಟು ಹಾಕಿದ್ದ ಸ್ಥಳಕ್ಕೆ ಮಹಜರು ಮಾಡಲೆಂದು ಆರೋಪಿಗಳನ್ನು ಕರೆದೊಯ್ದ ವೇಳೆ ಪರಾರಿಯಾಗಲು ಯತ್ನಿಸಿದಾಗ ಅವರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

See also  ಮದ್ಯದ ಬಾಟಲಿಯಲ್ಲಿ ಮಹಾತ್ಮ ಗಾಂಧಿ ಚಿತ್ರ: ಕ್ಷಮೆ ಕೋರಿದ ಇಸ್ರೇಲ್ ನ ಕಂಪೆನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು