News Kannada
Tuesday, December 06 2022

ದೇಶ-ವಿದೇಶ

ದಟ್ಟ ಮಂಜು: ದೆಹಲಿಯಲ್ಲಿ 15 ರೈಲು ಸಂಚಾರದಲ್ಲಿ ವ್ಯತ್ಯಯ

Photo Credit :

ದಟ್ಟ ಮಂಜು: ದೆಹಲಿಯಲ್ಲಿ 15 ರೈಲು ಸಂಚಾರದಲ್ಲಿ ವ್ಯತ್ಯಯ

ನವದೆಹಲಿ: ಮಂಜು ಕವಿದ ವಾತಾವರಣದಿಂದ ದೆಹಲಿಯಲ್ಲಿ 15 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಬುಧವಾರದವರೆಗೆ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರೈಲು ಇಲಾಖಾಧಿಕಾರಿಗಳ ಮಾಹಿತಿಯಂತೆ, ಫೈಜಾಬಾದ್ ದೆಹಲಿ ಎಕ್ಸ್ ಪ್ರೆಸ್, ಹೈದರಾಬಾದ್, ದೆಹಲಿ ತೆಲಂಗಾಣ ಎಕ್ಸ್ ಪ್ರೆಸ್ ರೈಲು 6 ಗಂಟೆ ಹಾಗೂ ಕತಿಹಾರ್- ದೆಹಲಿ ಚಂಪ್ರಾನ್ ಹುಮ್ ಸಫಾರ್ ಎಕ್ಸ್ ಪ್ರೆಸ್ ರೈಲು ಸಂಚಾರದಲ್ಲಿ 4 ಗಂಟೆ ವ್ಯತ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

See also  ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು