News Kannada
Monday, October 03 2022

ದೇಶ-ವಿದೇಶ

ವಿಕಾಸ್ ದುಬೆ ಸಹಚರನ ಎನ್ ಕೌಂಟರ್ - 1 min read

Photo Credit :

ವಿಕಾಸ್ ದುಬೆ ಸಹಚರನ ಎನ್ ಕೌಂಟರ್

ಕಾನ್ಪುರ: ರೌಡಿ ಶೀಟರ್ ವಿಕಾಸ್ ದುಬೆಯ ಸಹಚರನನ್ನು ಉತ್ತರ ಪ್ರದೇಶ ಪೊಲೀಸ್ ವಿಶೇಷ ತಂಡ(ಎಸ್ ಟಿಎಫ್) ಎನ್ ಕೌಂಟರ್ ಮಾಡಿದೆ.

ವಿಕಾಸ್ ದುಬೆ ಕೂಡ ಹರಿಯಾಣದಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಪೊಲೀಸ್ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಬುಧವಾರ ಬೆಳಗ್ಗೆ ಪೊಲೀಸರು ಲಕ್ನೋದಿಂದ 150 ಕಿ.ಮೀ. ದೂರದಲ್ಲಿರುವ ಹಮಿರ್ ಪುರದಲ್ಲಿ ಎನ್ ಕೌಂಟರ್ ಮಾಡಿ ಅಮರ್ ದುಬೆಯನ್ನು ಹತ್ಯೆ ಮಾಡಿರುವರು ಎಂದು ವರದಿಗಳು ಹೇಳಿವೆ.

ಗುರ್ಗಾಂವ್, ಹರಿಯಾಣ ಸುತ್ತಲು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

See also  ಟ್ವೀಟ್ ನನ್ನು ವಿವೇಕಯುತ ವ್ಯಕ್ತಿಯ ದೃಷ್ಟಿಕೋನದಿಂದ ನಿರ್ಣಯಿಸಬೇಕು: ಬಾಂಬೆ ಹೈಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು