News Kannada
Saturday, December 03 2022

ದೇಶ-ವಿದೇಶ

ವಾಯುಪಡೆ ಬಲಪಡಿಸಲಿರುವ ಹಮ್ಮರ್ ಕ್ಷಿಪಣಿ

Photo Credit :

ವಾಯುಪಡೆ ಬಲಪಡಿಸಲಿರುವ ಹಮ್ಮರ್ ಕ್ಷಿಪಣಿ

ನವದೆಹಲಿ: ಚೀನಾದ ಗಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಂಘರ್ಷವು ಉಂಟಾಗಿರುವ ಹಿನ್ನೆಲೆಯಲ್ಲಿ ರಫೇಲ್ ಯುದ್ಧವಿಮಾನವನ್ನು ಬಲಪಡಿಸಲು ಭಾರತೀಯ ವಾಯು ಸೇನೆಯು ಹಮ್ಮರ್ ಕ್ಷಿಪಣಿಯನ್ನು ಸೇರಿಸಿಕೊಳ್ಳಲು ನಿರ್ಧಾರ ಮಾಡಿದೆ.

ಹಮ್ಮರ್ ಕ್ಷಿಪಣಿಯು ಮಧ್ಯಮ ಶ್ರೇಣಿಯ ಗಾಳಿಯಿಂದ ನೆಲಕ್ಕೆ ಬಡಿಯುವ ಕ್ಷಿಪಣಿಯಾಗಿದೆ. ಇದು ಫ್ರಾನ್ಸ್ ನ ವಾಯುಪಡೆ ಮತ್ತು ನೌಕಾ ಪಡೆಗೆ ಮಾತ್ರ ಉತ್ಪಾದಿಸಲಾಗುತ್ತಿತ್ತು.

ಹಮ್ಮರ್ ಕ್ಷಿಪಣಿಯಿಂದಾಗಿ ಭಾರತದ ವಾಯುಪಡೆಯು ಮತ್ತಷ್ಟು ಬಲಿಷ್ಠವಾಗಿದೆ ಮತ್ತು ಇದು ಯಾವುದೇ ರೀತಿಯ ಬಂಕರ್ ಅಥವಾ ಟ್ಯಾಂಕರ್ ನ್ನು ನಾಶಪಡಿಸುವಂತಹ ಸಾಮರ್ಥ್ಯ ಹೊಂದಿದೆ.

 

See also  ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಗೆ ಸಿಎಂ ಪಟ್ಟ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು