News Kannada
Friday, December 02 2022

ದೇಶ-ವಿದೇಶ

ಸಂಗೀತ ಮಾಂತ್ರಿಕ ಪಂಡಿತ್ ಜಸ್ ರಾಜ್ ನಿಧನ

Photo Credit :

ಸಂಗೀತ ಮಾಂತ್ರಿಕ ಪಂಡಿತ್ ಜಸ್ ರಾಜ್ ನಿಧನ

ನವದೆಹಲಿ: ಭಾರತದ ಸಂಗೀತ ಕ್ಷೇತ್ರದ ಮಾಂತ್ರಿಕ ಪಂಡಿತ್ ಜಸ್ ರಾಜ್ ಅವರು ಸೋಮವಾರ(ಆ.17)ದಂದು ಅಮೆರಿಕಾದಲ್ಲಿ ನಿಧನರಾದರು.

90ರ ಹರೆಯದ ಜಸ್ ರಾಜ್ ಅವರು ಇಂದು ಮಧ್ಯಾಹ್ನ ನಿಧನರಾದರು ಎಂದು ಅವರ ಮಗಳು ದುರ್ಗಾ ಜಸ್ ರಾಜ್ ಅವರು ಅಮೆರಿಕಾದ ನ್ಯೂಜೆರ್ಸಿಯಿಂದ ಮಾಹಿತಿ ನೀಡಿರುವರು.

ಹೃದಯಾಘಾತದಿಂದ ಪಂಡಿತ್ ಜಸ್ ರಾಜ್ ಅವರು ನಿಧನರಾದರು ಎಂದು ದುರ್ಗಾ ಅವರು ಹೇಳಿರುವರು.

ಪಂಡಿತ್ ಜಸ್ ರಾಜ್ ಅವರು ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಪಂಡಿತ್ ಜಸ್ ರಾಜ್ ಅವರ ನಿಧನ ಸಂತಾಪ ವ್ಯಕ್ತಪಡಿಸಿರುವರು.

See also  ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಹೊಡೆಯಬೇಕು: ಜಯಾ ಬಚ್ಚನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು