News Kannada
Monday, October 03 2022

ದೇಶ-ವಿದೇಶ

ಕೊರೋನಾ ಸೋಂಕಿತರು: ವಿಶ್ವದಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ - 1 min read

Photo Credit :

ಕೊರೋನಾ ಸೋಂಕಿತರು: ವಿಶ್ವದಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ನವದೆಹಲಿ: ಭಾರತವು 24 ಗಂಟೆಗಳಲ್ಲಿ 97,894 ಹೊಸ ಕೊರೋನಾ ಸೋಂಕಿತರ ದಾಖಲೆಯ ಮೂಲಕ ದಾಖಲೆಯನ್ನು ಬರೆದಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಸೋಂಕಿತರ ಸಂಖ್ಯೆ 51 ಲಕ್ಷ ದಾಟಿದೆ.

51,18,253 ಕೊರೋನಾ ಸೋಕಿತರನ್ನು ಹೊಂದುವ ಮೂಲಕ ಭಾರತವು ವಿಶ್ವದ ಎರಡನೇ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶವಾಗಿದೆ.

ಮೊದಲ ಬಾರಿಗೆ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದೆ ಎಂದು ಡೇಟಾ ತೋರಿಸಿದೆ. 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ವೈರಸ್‍ಗೆ ಸಂಬಂಧಿದಂತೆ 1,132 ಸಾವುಗಳ ವರದಿ ಆಗಿದೆ.

See also  ಎಂಟಿಎನ್ ಎಲ್ ಕಟ್ಟಡಕ್ಕೆ ಬೆಂಕಿ: ನೂರು ಮಂದಿ ಸಿಲುಕಿರುವ ಸಾಧ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

196
Keerthana Bhat

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು