News Kannada
Friday, September 30 2022

ದೇಶ-ವಿದೇಶ

ಡೊನಾಲ್ಡ್ ಟ್ರಂಪ್ ಮಹತ್ವದ ಮುನ್ನಡೆ, ಇಂದು ರಾತ್ರಿ ಮಹತ್ವದ ಘೋಷಣೆ - 1 min read

Photo Credit :

ಡೊನಾಲ್ಡ್ ಟ್ರಂಪ್ ಮಹತ್ವದ ಮುನ್ನಡೆ, ಇಂದು ರಾತ್ರಿ ಮಹತ್ವದ ಘೋಷಣೆ

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾಗುವುದು ನಿಶ್ಚಯವಾಗಿದ್ದು, ಪ್ರಮುಖ ನಗರಗಳಾಗಿರುವಂತಹ ಫ್ಲೋರಿಡಾ ಹಾಗೂ ಟೆಕ್ಸಾಸ್ ನ್ನು ಗೆದ್ದುಕೊಂಡಿದ್ದು, ಇಂದು ರಾತ್ರಿ ಮಹತ್ವದ ಘೋಷಣೆ ಮಾಡುವುದಾಗಿ ಟ್ರಂಪ್ ಘೋಷಿಸಿರುವರು.

ಈಗಾಗಲೇ ಕೆಲವು ಸುತ್ತಿನ ಮತ ಎಣಿಕೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್ ಅವರು ಮುನ್ನಡೆಯಲ್ಲಿದ್ದು, ಇನ್ನು ಮತ ಎಣಿಕೆಯು ಬಾಕಿ ಇದೆ. ಆದರೆ ಜೋ ಬಿಡೆನ್ ಅವರು ಟ್ರಂಪ್ ಗೆ ಕಠಿಣ ಹೋರಾಟ ನೀಡುತ್ತಿದ್ದಾರೆ.

ಟ್ರಂಪ್ ಅವರು ಮತ ಎಣೆಕೆ ಪೂರ್ಣಗೊಳ್ಳುವ ಮೊದಲೇ ತಾನು ಬೃಹತ್ ಗೆಲುವು ಪಡೆಯುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿರುವರು. ಇದನ್ನು ಕೆಲವರು ವಿರೋಧಿಸಿದ್ದಾರೆ.

ಟ್ರಂಪ್ ಇಂದು ರಾತ್ರಿ ಮಾಡಲಿರುವಂತಹ ಘೋಷಣೆಯು ಉಳಿದ ಭಾಗದಲ್ಲಿ ಇರುವಂತಹ ಮತ ಎಣಿಕೆಯನ್ನು ನಿಲ್ಲಿಸುವ ಸಲುವಾಗಿ ಎಂದು ಬಿಡೆನ್ ಅವರ ಮ್ಯಾನೇಜರ್ ತಿಳಿಸಿರುವರು.

See also  ಜನವರಿಯಿಂದ ಫೆಬ್ರವರಿ ಒಳಗೆ ಜೆಇಇ ಪರೀಕ್ಷೆ ನಡೆಸುವ ಸಾಧ್ಯತೆ ಇದೆ: ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು