News Kannada
Friday, December 09 2022

ದೇಶ-ವಿದೇಶ

ಕೋವಿಶೀಲ್ಡ್ ‘ಸುರಕ್ಷಿತ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

Photo Credit :

ಕೋವಿಶೀಲ್ಡ್ 'ಸುರಕ್ಷಿತ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

ಪುಣೆ: ಕೋವಿಶೀಲ್ಡ್ & ಆಂಟಿ-ಕೋವಿಡ್ -19 ಲಸಿಕೆಯನ್ನ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಹಾಗೂ ಇಮ್ಯುನೊಜೆನಿಕ್ ಆಗಿದೆ ಎಂದು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ) ಮಂಗಳವಾರ  ಹೇಳಿದೆ.

ಕೋವಿಶೀಲ್ಡ್ ನರವೈಜ್ಞಾನಿಕ ಮತ್ತು ಮಾನಸಿಕ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಆರೋಪಿಸಿದ್ದರು. ಈ ಆರೋಪವನ್ನು ನಿರಾಕರಿಸಿದ ಕಂಪೆನಿ, ಇವೆರಡರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಕೋವಿಶೀಲ್ಡ್ ಆಂಟಿ-ಕೋವಿಡ್ -19 ಲಸಿಕೆ ಅಡ್ಡಪರಿಣಾಮಗಳನ್ನು ಹೊಂದಿದೆ ಎಂಬ ಹೇಳಿಕೆಯನ್ನು ಕಂಪೆನಿಯು ಇದೀಗ ಸ್ಪಷ್ಟವಾಗಿ ನಿರಾಕರಿಸಿದೆ.

ಎಸ್‍ಐಐ ಭಾರತದಲ್ಲಿ ಅಸ್ಟ್ರಾಜೆನೆಕಾ-ಆಕ್ಸ್‍ಫರ್ಡ್‍ನ ಕೋವಿಡ್ -19 ಲಸಿಕೆ ಅಭ್ಯರ್ಥಿಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ. ಪ್ರಸ್ತುತ, 26,000 ಭಾಗವಹಿಸುವವರನ್ನು ಒಳಗೊಂಡಂತೆ ಕೋವಾಕ್ಸಿನ್‍ನ ಹಂತ -3 ಕ್ಲಿನಿಕಲ್ ಪ್ರಯೋಗವನ್ನು ಭಾರತದಾದ್ಯಂತ ನಡೆಸಲಾಗುತ್ತಿದೆ.

ಲಸಿಕೆಯನ್ನ ಯುಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕಾದ ಅಗ್ರ ಫಾರ್ಮಾ ಕಂಪೆನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿದೆ ಹಾಗೂ ಎಸ್.ಐ.ಐ ಇದರಲ್ಲಿ ಪಾಲನ್ನು ಹೊಂದಿದೆ.

See also  ಡ್ರಗ್ಸ್‌ ದಂಧೆ: ಮತ್ತೊಬ್ಬ ಪೆಡ್ಲರ್ ಸಿಸಿಬಿ ಬಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

204

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು