ನವದೆಹಲಿ: ಕಳೆದ ೨೪ ಗಂಟೆಯಲ್ಲಿ ದಾಖಲಾದ ೩೨,೯೮೧ ಕೊರೊನಾ ಸೋಂಕು ಪ್ರಕರಣಗಳೊಂದಿದಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ೯೬,೭೭,೨೦೩ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಪ್ರಸ್ತುತ ದೇಶದಲ್ಲಿ೩,೯೬,೭೨೯ ಸಕ್ರೀಯ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಇದುವರೆಗೆ ೯೧,೩೯,೯೦೧ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂಧು ದಾಖಲಾದ ೩೯೧ ಸಾವು ಪ್ರಕರಣಗಳೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ ೧,೪೦,೫೭೩ಕ್ಕೆ ಏರಿದೆ.