ದಕ್ಷಿಣ ಕೊರಿಯಾದ ವಿದ್ಯಾರ್ಥಿ ಬಿಸಾಡಬಹುದಾದ ಮಾಸ್ಕ್ ಗಳನ್ನು ಮರುಬಳಕೆ ಮಾಡುತ್ತಾನೆ. ಅವನು ಸ್ಕೂಲ್ ಗಳನ್ನಾಗಿಸುವ ಮೂಲಕ ಪರಿಸರ ಸ್ನೇಹಿ ಎನಿಸಿಕೊಂಡಿದ್ದಾನೆ.
ಮೂಲತಹ ದಕ್ಷಿಣ ಕೊರಿಯಾದ ಪೀಠೋಪಕರಣ ವಿನ್ಯಾಸ ವಿದ್ಯಾರ್ಥಿಯೂಗಿರುವ ಈವರು, ಕರೋನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಬಳಸಲಾಗುತ್ತಿರುವ ಫೇಸ್ ಮಾಸ್ಕ್ ಗಳನ್ನು ಮರುಬಳಕೆ ಮಾಡುವ ಆಲೋಚನೆಯನ್ನು ಮಾಡಲಾರಂಭಿಸಿದ ಎನ್ನಲಾಗಿದ್ದು, ತದನಂತರ ಅವುಗಳಿಂದ ಸುಂದರವಾದ ಹಾಗೂ ವಿನ್ಯಾಸ ಭರಿತವಾದ ಸ್ಕೂಲ್ ಗಳನ್ನು ಸಿದ್ಧಗೊಳಿಸಿದ. ಆ ಸ್ಕೂಲ್ ಗಳಿಗೆ ಕಿಮ್ ಹಾ-ನ್ಯೂಲ್ ಎಂದು ಹೆಸರಿಸಿದ್ದಾರೆ.
ಹೆಚ್ಚಾಗಿ ಪಾಲಿಪ್ರೊಪಿಲೀನ್ನಿಂದ ಮಾಡಲ್ಪಟ್ಟ ಒಮ್ಮೆ ಬಳಸುವ ಮಾಸ್ಕ್ ಗಳಿಂದ ಉಂಟಾಗುವ ತ್ಯಾಜ್ಯದಿಂದ ಸಾಕಷ್ಟು ತೊಂದರೆಯಾಯಿತು ಎಂದು ಹೇಳಿಕೊಂಡಿರುವ ಕಿಮ್, ಆದ್ದರಿಂದ ಮಾಸ್ಕ್ ನನ್ನು ಸ್ಕೂಲ್ ಗಳನ್ನಾಗಿ ಮರುಬಳಕೆ ಮಾಡಲು ನಿರ್ಧರಿಸಿದರು. ಅಂತೆಯೇ ಪ್ರಾರಂಭಿಸಿದರು ಕೂಡ. ಒಂದು ಸ್ಟೋನ್ ತಯಾರಿಸಲು 1500 ಮುಖವಾಡಗಳು ಬೇಕಾಗುತ್ತವೆ ಎನ್ನುತ್ತಾರೆ ಕಿಮ್.